ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಲಂಗಧಾವಣಿಯ ಬೆಡಗಿ ರಮ್ಯಾ ಬಾರ್ನಾ
ಬೆಂಗಳೂರು, ಬುಧವಾರ, 23 ಜುಲೈ 2008   ( 15:18 IST )
ಆಕೆ ರಿಯಲ್ ಲೈಫ್‌ನಲ್ಲಿ ತುಂಬಾ ಮಾಡರ್ನ್ ಹುಡುಗಿ. ಆದರೆ ರೀಲಿನಲ್ಲಿ ಮಾತ್ರ ಲಂಗಧಾವಣಿ ಹಾಕುವಂತಹ ಬೆಡಗಿ. ಈ ಹಿಂದೆ ಯಾವತ್ತೂ ಲಂಗಧಾವಣಿ ಹಾಕದ ರಮ್ಯಾ ಬಾರ್ನಾ 'ನನ್ನೆದಯ ಹಾಡು' ಚಿತ್ರಕ್ಕಾಗಿ ಲಂಗಧಾವಣಿ ತೊಟ್ಟಿದ್ದಾರೆ.

ನನ್ನೆದೆಯ ಹಾಡು ವೃತ್ತಿ ಬದುಕಿಗೆ ಬ್ರೇಕ್ ಕೊಡುತ್ತದೆ ಎಂದು ನಂಬಿದ್ದೇನೆ. ಚಿತ್ರದಲ್ಲಿ ನನ್ನ ತಂದೆ ಸಂಗೀತ ಹೇಳಿಕೊಡುತ್ತಾರೆ. ಸಂಗೀತ ಕಲಿಯಲು ನಾಯಕ ನಮ್ಮ ಮನೆಗೆ ಬರುತ್ತಾನೆ. ನಮ್ಮಿಬ್ಬರ ನಡುವೆ ಪ್ರೀತಿ ಶುರುವಾಗುತ್ತದೆ. ಇದು ಚಿತ್ರದ ಕಥೆ ಎಂದರು ಲಂಗಧಾವಣಿ ಹುಡುಗಿ ರಮ್ಯಾ ಬಾರ್ನಾ.

ತನಗೆ ಗೊತ್ತಿಲ್ಲದ ಜೀವನದ ಬಗ್ಗೆ ಸಿನಿಮಾ ತಿಳಿದುಕೊಳ್ಳುವಂತೆ ಮಾಡಿತು ಎನ್ನುವ ಈಕೆ, ನೀನ್ಯಾರೇ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರಂತೆ. ತೆಲುಗಿನ ಕ್ಷುದ್ರಂ ಚಿತ್ರದಲ್ಲೂ ಈಕೆ ನಟಿಸಿದ್ದಾರೆ. ನನ್ನೆದೆಯ ಹಾಡು ಚಿತ್ರದಲ್ಲಿ ಆನಂದ್ ನಾಯಕನಾಗಿ ನಟಿಸಿದ್ದಾರೆ. ಈ ಹಿಂದೆ ಇವರು ನಟಿಸಿದ ಮನಸುಗಳ ಮಾತು ಮಧುರ ಚಿತ್ರ ಮಕಾಡೆ ಮಲಗಿತು.

ಅಂದಹಾಗೆ ರಮ್ಯಾ ಬಾರ್ನಾ ಅಂತಿಮ ಬಿಎ ಓದುತ್ತಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ರಾಧಿಕಾ ಪಂಡಿತ್ ಸ್ಟಂಟ್
ಕೋಮಲ್‌ರ ಗಂಭೀರ ಚಿಂತನೆ!
ನಿಷೇಧಾಜ್ಞೆಗೆ ಭೇಷ್ ಎಂದ ಡಿಸಿ
ರಕ್ತಾಕ್ಷ ಗೆಲ್ಲುವ ವಿಶ್ವಾಸದಲ್ಲಿ ತಂದೆ
ಪೂಜಾಗೆ ಡಿಮ್ಯಾಂಡಪ್ಪೊ ಡಿಮಾಂಡೋ!
ಇದಪ್ಪಾ ಹೊಂದಾಣಿಕೆ ಅಂದ್ರೆ!
ಗ್ರಹ ಗತಿ
ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರಾಜ್ಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ವಿದಾಯ?
ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳುವ ಇಂಗಿತವನ್ನು ಎಂ.ಎಂ.ಕೃಷ್ಣ ....
ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ: ಸಿಎಂ
ಮೆಜೆಸ್ಟಿಕ್‌ನಲ್ಲಿ 48 ಮಹಡಿಗಳ ಬೃಹತ್ ಕಟ್ಟಡ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...