ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ನಿಷೇಧಾಜ್ಞೆಗೆ ಭೇಷ್ ಎಂದ ಡಿಸಿ
ಬೆಂಗಳೂರು, ಸೋಮವಾರ, 21 ಜುಲೈ 2008   ( 17:05 IST )
ಸರ್ಕಾರಿ ಅಧಿಕಾರಿಗಳಿಗೆ ಚಿತ್ರ ನೋಡಲು ಸಮಯವಿಲ್ಲ ಎಂಬ ಮಾತಿದೆ. ಆದರೆ ಅವರೇ ಬಂದು ಸಿನಿಮಾ ನೋಡಿ ಬೆನ್ನು ತಟ್ಟಿದರೆ ಹೇಗಿರುತ್ತೆ? ಇದನ್ನು ನಾವು ಹೇಳುವುದಕ್ಕಿಂತ ನಿಷೇಧಾಜ್ಞೆ ಚಿತ್ರದ ನಿರ್ದೇಶಕ ಪದ್ಮನಾಬ್ ಹೇಳಿದರೆ ಚೆನ್ನಾಗಿರುತ್ತೆ.

ಇತ್ತೀಚೆಗೆ ನಿಷೇಧಾಜ್ಞೆ ಚಿತ್ರದ ಪ್ರೊಮೊಸ್ ನೋಡಿ ಮತ್ತು ಚಿತ್ರಕಥೆಯನ್ನು ಕೇಳಿ ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ರಾಜ್ ಸಿಂಗ್ ಮತ್ತು ಎಸ್ಪಿ ವಿಪುಲ್ ಕುಮಾರ್ ನಿರ್ದೇಶಕ ಪದ್ಮನಾಭ್ ಅವರ ಬೆನ್ನು ತಟ್ಟಿದರಂತೆ. ಈ ಬಗ್ಗೆ ನಿರ್ದೇಶಕರು ಖುಷಿಯಿಂದ ನನ್ನ ಚಿತ್ರ ಗೆಲ್ಲುತ್ತದೆ ಎಂದು ಹೇಳುತ್ತಾರೆ.

ನಿಷೇಧಾಜ್ಞೆ ಚಿತ್ರಕ್ಕೆ 'ಏಕೋ ಕಾಣೇ ಮನಸ್ಸ ಹಗುರಾಯ್ತು' ಹಾಡನ್ನು ಚಿಕ್ಕಮಗಳೂರಿನ ಸುತ್ತಮುತ್ತ ಚಿತ್ರೀಕರಿಸಕೊಳ್ಳಲಾಗಿದೆ. ಪದ್ಮನಾಭ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ರಮೇಶ್ ಅವರ ಛಾಯಾಗ್ರಹಣ, ಗಿರಿಧರ ಅವರ ಸಂಗೀತವಿದ್ದು, ಆದಿಲೋಕೇಶ್, ಪ್ರಿಯಾಂಕ, ಭರತ್ಬಾಬು ತಾರಾಗಣದಲ್ಲಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ರಕ್ತಾಕ್ಷ ಗೆಲ್ಲುವ ವಿಶ್ವಾಸದಲ್ಲಿ ತಂದೆ
ಪೂಜಾಗೆ ಡಿಮ್ಯಾಂಡಪ್ಪೊ ಡಿಮಾಂಡೋ!
ಇದಪ್ಪಾ ಹೊಂದಾಣಿಕೆ ಅಂದ್ರೆ!
ತಮಿಳಿಗೆ ಕೈ ಹಾಕಲಿರುವ ಓಂ ಪ್ರಕಾಶ್ ರಾವ್
ಧಿಮಾಕಿನಲ್ಲಿ ರಾಜ್‌‌ರ ಜಲಕ್!
ಹಿರಿತೆರೆಗೆ ಡಾ. ವಿಠ್ಠಲ್ ರಾವ್ ಪಯಣ!
ಗ್ರಹ ಗತಿ
ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರಾಜ್ಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ವಿದಾಯ?
ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳುವ ಇಂಗಿತವನ್ನು ಎಂ.ಎಂ.ಕೃಷ್ಣ ....
ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ: ಸಿಎಂ
ಮೆಜೆಸ್ಟಿಕ್‌ನಲ್ಲಿ 48 ಮಹಡಿಗಳ ಬೃಹತ್ ಕಟ್ಟಡ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...