ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಪೂಜಾಗೆ ಡಿಮ್ಯಾಂಡಪ್ಪೊ ಡಿಮಾಂಡೋ!
ಬೆಂಗಳೂರು, ಶನಿವಾರ, 19 ಜುಲೈ 2008   ( 15:10 IST )
ಪೂಜಾ ಈಗ ಫುಲ್ ಬ್ಯುಸಿ. ಮುಂಗಾರು ಮಳೆ ಚಿತ್ರದ ನಂತರ ಪೂಜಾ ಕೈಯಲ್ಲಿ ಕೆಲಸವಿಲ್ಲದೇ ಖಾಲಿ ಕುಳಿತಿಲ್ಲ. ಸಿಕ್ಕ ಯಾವುದೇ ಪಾತ್ರವನ್ನು ಯಾವುದೇ ನಾಯಕರ ಜೊತೆ ನಟಿಸಲು ಒಪ್ಪುತ್ತಲೇ ಬಂದಿದ್ದಾರೆ. ಇತ್ತೀಚೆಗಷ್ಟೇ ಕೋಡಗನ ಕೋಳಿ ನುಂಗಿತ್ತಾ ಚಿತ್ರದ ದೃಶ್ಯವೊಂದರಲ್ಲಿ ಪೂಜಾ ಈಜುಡುಗೆ ತೊಟ್ಟು ಅಭಿನಯಿಸಿದ್ದಾರೆ.

ಈ ಬಗ್ಗೆ ಪೂಜಾರನ್ನು ಪ್ರಶ್ನಿಸಿದರೆ, ಆ ದೃಶ್ಯಕ್ಕೆ ಜೀನ್ಸ್ ಅಥವಾ ಟೀ ಶರ್ಟ್ ಧರಿಸಿ ನಟಿಸಲಾಗುವುದಿಲ್ಲ. ಅದಕ್ಕಾಗಿ ಈ ಬಟ್ಟೆ ಧರಿಸಿದೆ. ಅದರಲ್ಲೇನು ತಪ್ಪು? ಎನ್ನುತ್ತಾರೆ ಪೂಜಾ. ಈ ಹಿಂದೆ ಮುಂಗಾರು ಮಳೆ ಚಿತ್ರ ಬಿಡುಗಡೆಯಾದಾಗ ನನಗೆ ಸರಿಯಾಗಿ ಮೇಕಪ್ ಮಾಡದೇ ನನ್ನನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂದು ಕ್ಯಾತೆ ತೆಗೆದಿದ್ದರು ಪೂಜಾ.

ಆದರೆ ನಂತರ ದಿನಗಳಲ್ಲಿ ಈಕೆಗೆ ಅವಕಾಶಗಳು ಅರಸಿ ಬಂದುವು. ಕೆಲ ಚಿತ್ರಗಳಲ್ಲಿ ಐಟಂ ಸಾಂಗ್‌ನಲ್ಲೂ ಈಕೆ ಕುಣಿದಿದ್ದಳು. ಈಗ ಸಕತ್ ಬ್ಯುಸಿ . ಸಿಕ್ಕಾ ಯಾವುದೇ ಅವಕಾಶಗಳನ್ನು ಈಕೆ ಬಿಡುತ್ತಿಲ್ಲ. ಒಟ್ಟಾಗಿ ಕನ್ನಡ ಚಿತ್ರರಂಗದಲ್ಲಿ ಈಗ ಪೂಜಾಗೆ ಡಿಮ್ಯಾಂಡ್ ಸ್ವಲ್ಪ ಜಾಸ್ತಿ ಇದೆ ಎಂದರೆ ತಪ್ಪಾಗಲಾರದು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಇದಪ್ಪಾ ಹೊಂದಾಣಿಕೆ ಅಂದ್ರೆ!
ತಮಿಳಿಗೆ ಕೈ ಹಾಕಲಿರುವ ಓಂ ಪ್ರಕಾಶ್ ರಾವ್
ಧಿಮಾಕಿನಲ್ಲಿ ರಾಜ್‌‌ರ ಜಲಕ್!
ಹಿರಿತೆರೆಗೆ ಡಾ. ವಿಠ್ಠಲ್ ರಾವ್ ಪಯಣ!
ಚಿಕ್ಕಮಗಳೂರ ಚಿಕ್ಕಮಲ್ಲಿಗೆ ಧ್ವನಿಸುರುಳಿ ಬಿಡುಗಡೆ
ಅಕ್ಕ ತಂಗಿ ಜೋಡಿ- ಮಾಡಿತು ಮೋಡಿ
ಗ್ರಹ ಗತಿ
ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಯಡಿಯ‌ೂರಪ್ಪ ಬಜೆಟ್ : ರೈತರಿಗೆ ಉಚಿತ್ ವಿದ್ಯುತ್
ದಕ್ಷಿಣ ಭಾರತದಲ್ಲಿ ಮೊಟ್ಟಮೊದಲಬಾರಿಗೆ ಅಧಿಕಾರದ ನೆಲೆ ಸ್ಥಾಪಿಸಿರುವ ಮುಖ್ಯಮಂತ್ರಿ ಯುಡಿಯ‌ೂರಪ್ಪ ....
ಚಿತ್ರೋದ್ಯಮ ಸಮಸ್ಯೆಗಳಿಗೆ ಸ್ಪಂದನ
ಹಳ್ಳಿಗಾಡಿನ ಜನರತ್ತ ಸರ್ಕಾರದ ದೃಷ್ಟಿ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...