ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಇದಪ್ಪಾ ಹೊಂದಾಣಿಕೆ ಅಂದ್ರೆ!
ಬೆಂಗಳೂರು, ಶನಿವಾರ, 19 ಜುಲೈ 2008   ( 15:09 IST )
ನಿರ್ದೇಶಕರಲ್ಲಿ ಹಾಗೂ ನಿರ್ಮಾಪರಲ್ಲಿ ಪರಸ್ಪರ ಹೊಂದಾಣಿಕೆ ಇದ್ದರೆ ಚಿತ್ರ ಬಿಡುಗಡೆ ಸಮಯದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ ಎಂಬುದಕ್ಕೆ ಸಾಕ್ಷಿ ಮೊಗ್ಗಿನ ಮನಸ್ಸು ಚಿತ್ರದ ನಿರ್ಮಾಪಕ ಎ.ಕೃಷ್ಣಪ್ಪ ಹಾಗೂ ತಾಜ್ಮಹಲ್ ಚಿತ್ರದ ನಿರ್ದೇಶಕ ಚಂದ್ರು.

ಈ ವಾರ ಮೊಗ್ಗಿನ ಮನಸ್ಸು ಚಿತ್ರ ತೆರೆಕಂಡಿದೆ. ಆದರೆ ಅದೇ ದಿನ (ಜು.18) ಕ್ಕೆ ತಾಜ್ಮಹಲ್ ಚಿತ್ರ ಕೂಡಾ ಬಿಡುಗಡೆಯಾಗಬೇಕಿತ್ತು. ಚಿತ್ರತಂಡ ಈ ಬಗ್ಗೆ ಎಲ್ಲೆಡೆ ಪ್ರಚಾರವನ್ನು ಕೂಡಾ ಮಾಡಿತ್ತು. ಆದರೆ ಅದೇ ದಿವಸ ಮೊಗ್ಗಿನ ಮನಸ್ಸು ಚಿತ್ರ ಬಿಡುಗಡೆಯಾದ್ದರಿಂದ ತಾಜ್ಮಹಲ್ ಚಿತ್ರವನ್ನು ಮುಂದಕ್ಕೆ ಹಾಕಿದ್ದಾರೆ.

ನಿರ್ದೇಶಕ ಚಂದ್ರು ಹಾಗೂ ಮೊಗ್ಗಿನ ಮನಸ್ಸಿನ ನಿರ್ಮಾಪಕ ಕೃಷ್ಣಪ್ಪ ಆಪ್ತ ಸ್ನೇಹಿತರು. ಜೊತೆಗೆ ತಾಜ್ಮಹಲ್ ಚಿತ್ರದಲ್ಲಿ ನಿರ್ಮಾಪಕನೋರ್ವನ ಪಾತ್ರದಲ್ಲಿ ಸ್ವತ: ಕೃಷ್ಣಪ್ಪ ಅವರು ನಟಿಸಿದ್ದಾರೆ. ಈ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾಗಿ ಎರಡು ಚಿತ್ರಗಳಿಗೂ ನಷ್ಟವಾಗುವುದು ಬೇಡ ಎಂದು ಚಂದ್ರು ತಮ್ಮ ತಾಜ್ಮಹಲನ್ನು ಮುಂದೂಡಿದ್ದಾರೆ. ಹೇಗಿದೆ ಹೊಂದಾಣಿಕೆ?
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ತಮಿಳಿಗೆ ಕೈ ಹಾಕಲಿರುವ ಓಂ ಪ್ರಕಾಶ್ ರಾವ್
ಧಿಮಾಕಿನಲ್ಲಿ ರಾಜ್‌‌ರ ಜಲಕ್!
ಹಿರಿತೆರೆಗೆ ಡಾ. ವಿಠ್ಠಲ್ ರಾವ್ ಪಯಣ!
ಚಿಕ್ಕಮಗಳೂರ ಚಿಕ್ಕಮಲ್ಲಿಗೆ ಧ್ವನಿಸುರುಳಿ ಬಿಡುಗಡೆ
ಅಕ್ಕ ತಂಗಿ ಜೋಡಿ- ಮಾಡಿತು ಮೋಡಿ
ಮತ್ತೊಂದು ದಾಖಲೆಯತ್ತ ಕೇಶವ
ಗ್ರಹ ಗತಿ
ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಯಡಿಯ‌ೂರಪ್ಪ ಬಜೆಟ್ : ರೈತರಿಗೆ ಉಚಿತ್ ವಿದ್ಯುತ್
ದಕ್ಷಿಣ ಭಾರತದಲ್ಲಿ ಮೊಟ್ಟಮೊದಲಬಾರಿಗೆ ಅಧಿಕಾರದ ನೆಲೆ ಸ್ಥಾಪಿಸಿರುವ ಮುಖ್ಯಮಂತ್ರಿ ಯುಡಿಯ‌ೂರಪ್ಪ ....
ಚಿತ್ರೋದ್ಯಮ ಸಮಸ್ಯೆಗಳಿಗೆ ಸ್ಪಂದನ
ಹಳ್ಳಿಗಾಡಿನ ಜನರತ್ತ ಸರ್ಕಾರದ ದೃಷ್ಟಿ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...