|
| ಮತ್ತೊಂದು ದಾಖಲೆಯತ್ತ ಕೇಶವ |
| ಬೆಂಗಳೂರು, ಬುಧವಾರ, 16 ಜುಲೈ 2008 ( 16:34 IST ) | |
ಕೆಲವರು ಸದ್ದಿಲ್ಲದೆ ಸುದ್ದಿಯಾಗುತ್ತಾರೆ. ಅದು ಅಂತಿಂತ ಸುದ್ದಿಯಲ್ಲ. ದಾಖಲೆ ಪಟ್ಟಿಗೆ ಸೇರಿದ ವಿಷ್ಯ. ಅಂತಹ ಸಾಲಿಗೆ ಸೇರಿದವರು ನಿರ್ದೇಶಕ ಬಿ.ಆರ್. ಕೇಶವ. ಇವರು ನಿರ್ದೇಶಿಸಿದ್ದ ಎರಡು ಚಿತ್ರಗಳು ಒಂದೇ ಗಳಿಗೆಯಲ್ಲಿ ತೆರೆಗೆ ಕಂಡಿವೆ.
ಕಳೆದ ವಾರ ಇವರ ನಿರ್ದೇಶನದ 'ಅಪಹರಣ' ಮತ್ತು 'ಜೇಡರ ಬಲೆ' ಚಿತ್ರಗಳು ತೆರೆಕಂಡಿವೆ. ಅಪಹರಣವನ್ನು 72 ದಿನಗಳಲ್ಲಿ ಬಿಡುಗಡೆ ಮಾಡಿದ್ದರೆ. ಜೇಡರ ಬಲೆ ಐದು ತಿಂಗಳ ಹಿಂದೆ ಆರಂಭವಾಗಿತ್ತು. ಅಪಹರಣದಲ್ಲಿ ಥ್ರಿಲ್ಲರ್ ಮಂಜು ನಾಯಕ. ಜೇಡರ ಬಲೆಯಲ್ಲಿ ಅಭಿಜಿತ್, ಕೌಶಿಕ್ ಇದ್ದಾರೆ.
ಈ ನಡುವೆ ಇವರ ಮುಂದಿನ ಚಿತ್ರ 'ಮೈ ಗ್ರೀಟಿಂಗ್ಸ್' ಈ ಸಿದ್ದವಾಗುತ್ತಿದೆ. ಇದಕ್ಕಾಗಿ ಸ್ವಿಜರ್ಲ್ಯಾಂಡಿನಲ್ಲಿ 20 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಇದಾದ ಬಳಿಕ 'ಕಾನನ' ಚಿತ್ರದ ಕುರಿತು ಪ್ಲ್ಯಾನ್ ಮಾಡುತ್ತಿದ್ದಾರೆ. ಚಿತ್ರಕ್ಕೆ ಸುಧಾರಣಿ ನಾಯಕಿ. ಇವೆಲ್ಲವುದರ ನಡುವೆ, ಇನ್ನೊಂದು ಚಿತ್ರದ ಟೈಟಲ್ ಸೆಲೆಕ್ಟ್ ಮಾಡಿದ್ದಾರೆ ಕೇಶವ್. ಅದರ ಹೆಸರು 'ಕ್ರಿಕೆಟ್'. ಒಟ್ಟಿನಲ್ಲಿ ಈ ಮೂರು ಚಿತ್ರಗಳನ್ನು ಒಟ್ಟಿಗೆ ತೆರೆಗೆ ತರುವ ಮೂಲಕ ಇನ್ನೊಂದು ದಾಖಲೆಯ ಕನಸಿನಲ್ಲಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ ಮತ್ತು ಹಿರಿಯರು ಕೂಡ ಸೂಕ್ತ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ. ಜನರೊಂದಿಗೆ ಬೆರೆಯುವುದು ಮತ್ತು ನಿಮ್ಮ ಹವ್ಯಾಸದಲ್ಲಿ ಆನಂದಪಡುವುದು ಈಗ ಮಾಡಬೇಕಿದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ದುನಿಯಾ ಖ್ಯಾತಿಯ ಬಳಿಕ ನಾಯಕಿ ರಶ್ಮಿ ಸಿಕ್ಕಾಪಟ್ಟೆ ಸಂಭಾವನೆ ಕೇಳುತ್ತಿದ್ದಾರೆ ಎಂದು ನಿಮಾರ್ಪಕ ಸೂರಪ್ಪ ಬಾಬು ಇತ್ತೀಚೆಗೆ ಹೇಳಿಕೆ ನೀಡಿರುವ ಬಗ್ಗೆ ರಶ್ಮಿ ಮುಖ ಊದಿಸಿಕೊಂಡಿದ್ದಾರೆ. |
| |
|
|
|
|
|
|
|