ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಅಂದ್ಕೊಂಡಂಗಲ್ಲ ಮಗಾ ಮುಕ್ತಾಯ
ಬೆಂಗಳೂರು, ಬುಧವಾರ, 16 ಜುಲೈ 2008   ( 16:32 IST )
ನೈಜ ಘಟನೆಯನ್ನು ಆಧರಿಸಿದ ಚಿತ್ರಗಳು ಸಾಕಷ್ಟು ತೆರೆಗೆ ಬಂದಿವೆ. ಅವುಗಳಲ್ಲಿ ಕೆಲವು ಚಿತ್ರಗಳು ಯಶಸ್ಸನ್ನು ಗಳಿಸಿವೆ. ಅದೇ ರೀತಿ ಆ ದಿನಗಳು ಚಿತ್ರ ಕೂಡ ಯಶಸ್ಸು ಕಂಡಿದ್ದೇ ತಡ ಹಲವು ನಿರ್ದೇಶಕರು ನಿರ್ಮಾಪಕರು ನೈಜ ಘಟನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾರೆ.

ಕೋಲಾರದಲ್ಲಿ ನಡೆದ ನೈಜಘಟನೆಯನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ಮುಗಿಲ್, ಜಿಂದಗಿ ಚಿತ್ರವನ್ನು ಪ್ರಾರಂಭಿಸಿದ್ದರು. 'ಅಂದ್ಕೊಂಡಂಗಲ್ಲ ಮಗಾ' ಎಂಬ ಶೀರ್ಷಿಕೆಯೊಂದಿಗೆ ಆರಂಭಗೊಂಡ ಚಿತ್ರೀಕರಣ ಅಂದಕೊಂಡಂತೆ ಮುಕ್ತಾಯಗೊಂಡಿದೆ.

ದುನಿಯಾ ಚಿತ್ರದ ಸಹ ನಿರ್ಮಾಪಕರಾಗಿದ್ದ ಎ.ಟಿ. ಲೋಕೇಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬನ ಕರ್ತವ್ಯದ ಜೊತೆಗೆ ಖಾಸಗಿ ಜೀವನ, ಪ್ರೀತಿ ಮೊದಲಾದ ಸಂಗತಿಗಳನ್ನು ಜಿಂದಗಿಯಲ್ಲಿ ತೋರಿಸಲಾಗುತ್ತಿದೆಯೆಂದು ಚಿತ್ರದ ಕೆಲ ಸುಳಿವು ನೀಡಿದರು ಲೋಕೇಶ್. ಚಿತ್ರಕ್ಕೆ ಕಿಶೋರ್ ಹಾಗೂ ರಾಜೀವ್ ನಾಯಕರು. ಈಗಾಗಲೇ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಒಪ್ಪಿಗೆ ನೀಡಿದೆ. ಶೀಘ್ರವೇ ಚಿತ್ರ ತೆರೆಗೆ ಬರಲಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ದುನಿಯಾ ನಾಯಕಿಯ ಕಂಪ್ಲೈಂಟ್
ಇದು ವಿಜಯ್ ಜಮಾನಾ
ಮತ್ತೆ ಬರಲಿರುವ ಜೋಗಿ
ಮತ್ತೆ ಚಿತ್ರ ನಿರ್ಮಾಣದತ್ತ ಶಿವಧ್ವಜ್
ತಾಜ್ಮಹಲ್ ಶುಕ್ರವಾರ ತೆರೆಗೆ
ಹೊಡೆದಾಟದ ಚಿತ್ರ ವರ
ಗ್ರಹ ಗತಿ
ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ ಮತ್ತು ಹಿರಿಯರು ಕೂಡ ಸೂಕ್ತ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ. ಜನರೊಂದಿಗೆ ಬೆರೆಯುವುದು ಮತ್ತು ನಿಮ್ಮ ಹವ್ಯಾಸದಲ್ಲಿ ಆನಂದಪಡುವುದು ಈಗ ಮಾಡಬೇಕಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಉಚಿತ ವಿದ್ಯುತ್: ಸಮಯಕ್ಕೊಂದು ಸುಳ್ಳು- ಖರ್ಗೆ
ರಾಜ್ಯದಲ್ಲಿ ಬರಪರಿಸ್ಥಿತಿ ತಲೆದೋರಿದ್ದು ಶೀಘ್ರ ಪರಿಹಾರ ಕಾಮಗಾರಿ ಆರಂಭಿಸಬೇಕೆಂದು ಕಾಂಗ್ರೆಸ್ ಅಧ್ಯಕ್ಷ ...
ಬಿಜೆಪಿಗೆ ಮತ್ತೊಬ್ಬ ದಳಪತಿ ಸೇರ್ಪಡೆ
ರೋಷನ್ ಬೇಗ್‌ರಿಂದ ಹಣ ದುರುಪಯೋಗ?
ಮನರಂಜನೆ
ಚಿತ್ರ ಸುದ್ದಿ - ದುನಿಯಾ ಖ್ಯಾತಿಯ ಬಳಿಕ ನಾಯಕಿ ರಶ್ಮಿ ಸಿಕ್ಕಾಪಟ್ಟೆ ಸಂಭಾವನೆ ಕೇಳುತ್ತಿದ್ದಾರೆ ಎಂದು ನಿಮಾರ್ಪಕ ಸೂರಪ್ಪ ಬಾಬು ಇತ್ತೀಚೆಗೆ ಹೇಳಿಕೆ ನೀಡಿರುವ ಬಗ್ಗೆ ರಶ್ಮಿ ಮುಖ ಊದಿಸಿಕೊಂಡಿದ್ದಾರೆ.
ಮುಂದೆ ಓದಿ|ಮತ್ತಷ್ಟು...