ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಮತ್ತೆ ಚಿತ್ರ ನಿರ್ಮಾಣದತ್ತ ಶಿವಧ್ವಜ್
ಬೆಂಗಳೂರು, ಮಂಗಳವಾರ, 15 ಜುಲೈ 2008   ( 16:50 IST )
ಶಿವಧ್ವಜ್ ಸೋಲಿನ ಪರಾಮರ್ಶೆಯಲ್ಲಿ ತೊಡಗಿದ್ದರಿಂದ ಸ್ವಲ್ಪ ಮಂಕಾಗಿದ್ದಾರೆ. ಮೊದಲ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ನೀನೇ ನೀನೇ' ಚಿತ್ರ ಮಕಾಡೆ ಮಲಗಿತ್ತು.

ಒಂದೇ ವಾರಕ್ಕೆ ಮೂವತ್ತೈದು ಚಿತ್ರ ಮಂದಿರದಿಂದ ಕೇವಲ ಐದು ಥಿಯೇಟರ್‌ಗೆ ಇಳಿದಿದ್ದು ಶಿವಧ್ವಜ್ ಬೇಸರಕ್ಕೆ ಕಾರಣವಾಗಿದೆ. ಈ ಚಿತ್ರದ ಬಗ್ಗೆ ಶಿವಧ್ವಜ್ ವಿಪರೀತ ಭರವಸೆ ಇಟ್ಟಿದ್ದರು. ನಾಯಕನಾಗಿ ಪ್ರಕ್ಷೇಕರ ಮನ ಗೆಲ್ಲಲಾಗದೆ ನಿರ್ದೇಶಕನಾಗಿ ಜಯ ಗಳಿಸಲು ಹೋಗಿ ಎಡವಿದ್ದಾರೆ.

ಒಂದು ವೇಳೆ ಈ ಚಿತ್ರ ಯಶಸ್ಸು ಗಳಿಸಿದ್ದರೆ, ಈ ಜೋಡಿಯಿಂದಲೇ ಇನ್ನೊಂದು ಚಿತ್ರ ನಿರ್ಮಾಣ ಮಾಡುವ ತಯಾರಿ ನಡೆಸಿದ್ದರು. ಆದರೆ ನೀನೇ ನೀನೇ ಸೋಲು ಕಂಡಿದೆ. ಆದರೆ ಈಗ ಶಿವಧ್ವಜ್ ಇನ್ನೊಂದು ಚಿತ್ರ ನಿರ್ಮಾಣಕ್ಕೆ ಸಜ್ಜಾಗುತ್ತಿದ್ದಾರೆ. ಚಿತ್ರ ಸೋತಿದ್ದಕ್ಕೆ ಗೆದ್ದು ತೋರಿಸುವ ಹಂಬಲ ಶೀವಧ್ವಜ್‌ಗೆ. ಒಟ್ಟಿನಲ್ಲಿ ಮುಂದಿನ ಚಿತ್ರಕ್ಕೆ ಶುಭಾಶಯ ಹೇಳೋಣ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ತಾಜ್ಮಹಲ್ ಶುಕ್ರವಾರ ತೆರೆಗೆ
ಹೊಡೆದಾಟದ ಚಿತ್ರ ವರ
47ನೇ ವಸಂತಕ್ಕೆ ಕಾಲಿಟ್ಟ ಶಿವಣ್ಣ
ಕವಿರಾಜ್ ತುಂಬಾ ಬ್ಯುಸಿ
ಗುಬ್ಬಿ ಹಾಗೆ ಸುಮ್ಮನೆ!
ಸೈಕೋ ಗೆದ್ದ ಸಂಭ್ರಮ!
ಗ್ರಹ ಗತಿ
ದೈನಿಕ - ನಿಪ್ರೀತಿಸಿದವರ ಮೇಲೆ ಪ್ರೋತ್ಸಾಹ ಮತ್ತು ಗಮನ ನೀಡಬೇಕಾದ ಅವಶ್ಯಕತೆ ಇದೆ. ಸರಿಯಾದ ವ್ಯಕ್ತಿಗಳು ನಿಮ್ಮ ಹಾದಿಗೆ ಬರುವುದರಿಂದ ಅಪೂರ್ಣ ಯೋಜನೆಯೊಂದರಲ್ಲಿ ಪ್ರಗತಿ ಸಾಧಿಸುತ್ತೀರಿ. ಅಧಿಕಾರಿ ಮತ್ತು ಹಿರಿಯ ಸಹೋದ್ಯೋಗಿಗಳು ನೆರವು ನೀಡುತ್ತಾರೆ. ಪ್ರೋತ್ಸಾಹಕ ಸುದ್ದಿಗಳನ್ನು ಪಡೆಯಲಿದ್ದೀರಿ. ನಿಮ್ಮ ಅದೃಷ್ಟದ ದೆಸೆಯಿಂದ ನಿಮ್ಮ ಅಭಿಲಾಶೆಗಳಿಗೆ ಸೂಕ್ತ ಪ್ರತಿಕ್ರಿಯೆ ದೊರೆಯುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕಾಂಗ್ರೆಸ್‌ಗೆ ಬಿಸಿಮುಟ್ಟಿಸಿದ ದೇವೇಗೌಡರ ಷರತ್ತು
ರಾಜ್ಯದಲ್ಲಿ ಮುಂದೆ ನಡೆಯಲಿರುವ ಉಪಚುನಾವಣೆಯಲ್ಲಿ ಒಮ್ಮತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ....
ಉಚಿತ ವಿದ್ಯುತ್: ಬಜೆಟ್ಟಿನಲ್ಲಿ ಸ್ಪಷ್ಟನೆ
23 ತಾಲೂಕುಗಳ ರಚನೆಗೆ ಸರ್ಕಾರದ ಚಿಂತನೆ
ಮನರಂಜನೆ
ಚಿತ್ರ ಸುದ್ದಿ - ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಇಂದು ತಮ್ಮ 47 ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬ ಸಂಭ್ರಮವನ್ನು ಹಂಚಿಕೊಂಡರು.
ಮುಂದೆ ಓದಿ|ಮತ್ತಷ್ಟು...