ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ತಾಜ್ಮಹಲ್ ಶುಕ್ರವಾರ ತೆರೆಗೆ
ಬೆಂಗಳೂರು, ಸೋಮವಾರ, 14 ಜುಲೈ 2008   ( 13:54 IST )
ಚಿತ್ರದ ಪ್ರಾರಂಭದಿಂದಲೂ ತಾಜಾ ಸುದ್ದಿಗಳನ್ನು ಹೊತ್ತು ತಂದಿರುವ ಚಿತ್ರ 'ತಾಜ್ಮಹಲ್' ಈಗ ಮತ್ತೊಂದು ಹೊಸ ಸುದ್ದಿ ತಂದಿದೆ. ಶುಕ್ರವಾರದಂದು ಚಿತ್ರ ತೆರೆಗೆ ಬರಲಿದೆ.

ಮುಂಗಾರು ಮಳೆಯ ಬಳಿಕ ನಟಿ ಪೂಜಾಗಾಂಧಿಗೆ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳ ಮಹಾಪೂರವೇ ಹರಿದು ಬಂತು. ಬಳಿಕ ನಟಿಸಿದ ಅಷ್ಟು ಚಿತ್ರಗಳಲ್ಲಿ ಕೆಲವೊಂದು ಯಶ ಕಂಡರೆ ಉಳಿದವುಗಳಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ಒಂದು ಉತ್ತಮ ಬ್ರೇಕ್‌ಗಾಗಿ ಕಾಯುತ್ತಿರುವ ನಾಯಕಿ ಪೂಜಾಗಾಂಧಿ ತಾಜ್ಮಹಲ್ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಅಜಯ್ ನಾಯಕರಾಗಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನವನ್ನು ಆರ್. ಚಂದ್ರು ನಿರ್ವಹಿಸಿದ್ದಾರೆ. ಚಿತ್ರದ ಬಗ್ಗೆ ಪ್ರೇಕ್ಷಕರು ಏನು ಹೇಳುತ್ತಾರೆ ಎಂದು ತಿಳಿಯಬೇಕಾದರೆ ಶುಕ್ರವಾರದವರೆಗೆ ಕಾಯಬೇಕು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಹೊಡೆದಾಟದ ಚಿತ್ರ ವರ
47ನೇ ವಸಂತಕ್ಕೆ ಕಾಲಿಟ್ಟ ಶಿವಣ್ಣ
ಕವಿರಾಜ್ ತುಂಬಾ ಬ್ಯುಸಿ
ಗುಬ್ಬಿ ಹಾಗೆ ಸುಮ್ಮನೆ!
ಸೈಕೋ ಗೆದ್ದ ಸಂಭ್ರಮ!
ವಿವಾದಕ್ಕೀಡಾದ ಮುಸ್ಸಂಜೆ ಮಾತು
ಗ್ರಹ ಗತಿ
ದೈನಿಕ - ನಿಪ್ರೀತಿಸಿದವರ ಮೇಲೆ ಪ್ರೋತ್ಸಾಹ ಮತ್ತು ಗಮನ ನೀಡಬೇಕಾದ ಅವಶ್ಯಕತೆ ಇದೆ. ಸರಿಯಾದ ವ್ಯಕ್ತಿಗಳು ನಿಮ್ಮ ಹಾದಿಗೆ ಬರುವುದರಿಂದ ಅಪೂರ್ಣ ಯೋಜನೆಯೊಂದರಲ್ಲಿ ಪ್ರಗತಿ ಸಾಧಿಸುತ್ತೀರಿ. ಅಧಿಕಾರಿ ಮತ್ತು ಹಿರಿಯ ಸಹೋದ್ಯೋಗಿಗಳು ನೆರವು ನೀಡುತ್ತಾರೆ. ಪ್ರೋತ್ಸಾಹಕ ಸುದ್ದಿಗಳನ್ನು ಪಡೆಯಲಿದ್ದೀರಿ. ನಿಮ್ಮ ಅದೃಷ್ಟದ ದೆಸೆಯಿಂದ ನಿಮ್ಮ ಅಭಿಲಾಶೆಗಳಿಗೆ ಸೂಕ್ತ ಪ್ರತಿಕ್ರಿಯೆ ದೊರೆಯುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕಾಂಗ್ರೆಸ್‌ಗೆ ಬಿಸಿಮುಟ್ಟಿಸಿದ ದೇವೇಗೌಡರ ಷರತ್ತು
ರಾಜ್ಯದಲ್ಲಿ ಮುಂದೆ ನಡೆಯಲಿರುವ ಉಪಚುನಾವಣೆಯಲ್ಲಿ ಒಮ್ಮತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ....
ಉಚಿತ ವಿದ್ಯುತ್: ಬಜೆಟ್ಟಿನಲ್ಲಿ ಸ್ಪಷ್ಟನೆ
23 ತಾಲೂಕುಗಳ ರಚನೆಗೆ ಸರ್ಕಾರದ ಚಿಂತನೆ
ಮನರಂಜನೆ
ಚಿತ್ರ ಸುದ್ದಿ - ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಇಂದು ತಮ್ಮ 47 ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬ ಸಂಭ್ರಮವನ್ನು ಹಂಚಿಕೊಂಡರು.
ಮುಂದೆ ಓದಿ|ಮತ್ತಷ್ಟು...