ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
47ನೇ ವಸಂತಕ್ಕೆ ಕಾಲಿಟ್ಟ ಶಿವಣ್ಣ
ಬೆಂಗಳೂರು, ಶನಿವಾರ, 12 ಜುಲೈ 2008   ( 16:44 IST )
ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಇಂದು ತಮ್ಮ 47 ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬ ಸಂಭ್ರಮವನ್ನು ಹಂಚಿಕೊಂಡರು.

ಬೆಳಿಗ್ಗಿನಿಂದಲೇ ಶಿವರಾಜ್ ಮನೆಯ ಮುಂದೆ ನೆರದಿದ್ದ ನೂರಾರು ಅಭಿಮಾನಿಗಳು ಶುಭಾಶಯ ಹೇಳಲು ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಮಕ್ಕಳಿಗೆ ನೋಟ್ ಬುಕ್, ಆಟೋಚಾಲಕರಿಗೆ ಸಮವಸ್ತ್ರ ನೀಡಿದ್ದಲ್ಲದೆ, ರಕ್ತದಾನ ಶಿಬಿರವನ್ನು ಏರ್ಪಡಿಸಿದರು.

ಸಧ್ಯ ಪರಮೇಶಿ ಪಾನ್ವಾಲಾ ಮತ್ತು ನಂದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಶಿವರಾಜ್‌ಗೆ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನವಿದೆ. ಬಳಿಕ ಹೊಡಿಮಗ, ಮಾದೇಶ, ಚೆಲುವೆ ನಿನ್ನ ನೋಡಲು ಸೇರಿದಂತೆ ಸಾಕಷ್ಟು ಚಿತ್ರಗಳು ಶಿವರಾಜ್ ಕೈಯಲ್ಲಿದೆ. ಅಲ್ಲದೆ, ಸತ್ಯ ಇನ್ ಲವ್ ಈಗ ಶತದಿನೋತ್ಸವವನ್ನು ಆಚರಿಸುತ್ತಿದೆ.

ಇವೆಲ್ಲವುದರ ಸಂಭ್ರಮದೊಂದಿಗೆ ಶಿವರಾಜ್ ಕುಮಾರ್ ಹುಟ್ಟಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದು ವಿಶೇಷ. ಹ್ಯಾಪಿ ಬರ್ತಡೆ ಶಿವಣ್ಣ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಕವಿರಾಜ್ ತುಂಬಾ ಬ್ಯುಸಿ
ಗುಬ್ಬಿ ಹಾಗೆ ಸುಮ್ಮನೆ!
ಸೈಕೋ ಗೆದ್ದ ಸಂಭ್ರಮ!
ವಿವಾದಕ್ಕೀಡಾದ ಮುಸ್ಸಂಜೆ ಮಾತು
ರಿಯಾಲಿಟಿ ಶೋ ಕಾರುಬಾರು
ಇನ್ನೂ ಸಸ್ಪೆನ್ಸ್ ಆಗಿರುವು ಸೈಕೋ
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಉಪಚುನಾವಣೆಯಲ್ಲಿ ಜೆಡಿಎಸ್ ಜತೆ ಸಖ್ಯ: ಖರ್ಗೆ
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ಪಕ್ಷಾಂತರಗೊಂಡಿರುವುದರಿಂದ ಎರಡೂ ಪಕ್ಷಗಳ ನಾಯಕರು ಈಗ ಸಮಾನ ದುಃಖಿಗಳು.
ಲೋಕಸಭಾ ಚುನಾವಣೆ ಕಣದಿಂದ ಅಂಬರೀಷ್ ಹಿಂದಕ್ಕೆ
ನೈಸ್ ಕಾಮಗಾರಿಗೆ ಸುಪ್ರೀಂ ಕೋರ್ಟ್ ಅಸ್ತು
ಮನರಂಜನೆ
ಚಿತ್ರ ಸುದ್ದಿ - ಗಾಳಿಪಟದಲ್ಲಿ ಬೋಲ್ಡ್ ನಟಿಯಾಗಿ ಕಾಣಿಸಿಕೊಂಡ ಭಾವನಾ ರಾವ್ ಈಗ ಗಗನಸಖಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ರಾಜು ನಿರ್ದೇಶಿಸುತ್ತಿರುವ ಮುಂದಿನ ಚಿತ್ರ 'ಗಗನಸಖಿ'ಗೆ ಭಾವನ ನಾಯಕಿ.
ಮುಂದೆ ಓದಿ|ಮತ್ತಷ್ಟು...