ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಕವಿರಾಜ್ ತುಂಬಾ ಬ್ಯುಸಿ
ಬೆಂಗಳೂರು, ಶನಿವಾರ, 12 ಜುಲೈ 2008   ( 16:44 IST )
ಪ್ರಸಿದ್ದ ಗೀತೆರಚನಕಾರ ಕವಿರಾಜ್ ಈಗ ತುಂಬಾ ಬ್ಯುಸಿಯಾಗಿದ್ದಾರೆ. ತಮ್ಮ ನಿರ್ದೇಶನದ ಚಿತ್ರ ಈ ವರ್ಷವೂ ತೆರೆಗೆ ಬರುವ ಸೂಚನೆ ಕಂಡುಬರುತ್ತಿಲ್ಲ. ಕಳೆದೆರಡು ವರ್ಷಗಳಿಂದ ಚಿತ್ರಕತೆ ಸಿದ್ದವಾಗಿದ್ದರೂ, ನಿರ್ದೇಶಿಸುವುದಕ್ಕೆ ಮಾತ್ರ ಕಾಲ ಕೂಡಿ ಬಂದಿಲ್ಲ.

ಕಾರಣ ಇಷ್ಟೆ. ಚಿತ್ರಕ್ಕಾಗಿ ಮೂರ್ನಾಲ್ಕು ತಿಂಗಳು ವ್ಯಯಿಸಲು ವ್ಯವಧಾನ ಅವರಿಗಿಲ್ಲ. ಈಗಾಗಲೇ ಒಪ್ಪಿಕೊಂಡಿರುವ ಏಳೆಂಟು ಚಿತ್ರಗಳಿಗೆ ಗೀತೆ ಬರೆಯುತ್ತಿದ್ದಾರೆ. ಇವೆಲ್ಲಾ ಮುಗಿಸಿದ ಬಳಿಕ ಚಿತ್ರಕ್ಕೆ ಕೈ ಹಾಕಬೇಕಿದೆ.

ಹುಡುಗಾಟದಲ್ಲಿ ಅದ್ಬುತ ಹಾಡು ಹೆಣೆಯುವ ಮೂಲಕ ಪ್ರೇಕ್ಷಕರಿಗೆ ಮೋಡಿದ್ದ ಕವಿರಾಜ್ ಮತ್ತೊಮ್ಮೆ ಪರಿಚಯಕ್ಕೆ ಹಾಡು ಬರೆಯಲು ಕೂತಿದ್ದಾರೆ. ಇದಕ್ಕೆ ಹುಡುಗಾಟ ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಲಿದ್ದಾರೆ. ಅಂತೂ ಇಂತೂ ನಿರ್ದೇಶನ ಮಾತ್ರ ಮುಂದೆ ಸಾಗುತ್ತಲೇ ಇದೆ. ಯಾವಾಗ ಚಿತ್ರಕ್ಕೆ ಕ್ಲಾಪ್ ಮಾಡುತ್ತಾರೋ ಕಾದು ನೋಡಬೇಕು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಗುಬ್ಬಿ ಹಾಗೆ ಸುಮ್ಮನೆ!
ಸೈಕೋ ಗೆದ್ದ ಸಂಭ್ರಮ!
ವಿವಾದಕ್ಕೀಡಾದ ಮುಸ್ಸಂಜೆ ಮಾತು
ರಿಯಾಲಿಟಿ ಶೋ ಕಾರುಬಾರು
ಇನ್ನೂ ಸಸ್ಪೆನ್ಸ್ ಆಗಿರುವು ಸೈಕೋ
ಗುರುಕಿರಣ್ ಬಾಂಬ್!
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಉಪಚುನಾವಣೆಯಲ್ಲಿ ಜೆಡಿಎಸ್ ಜತೆ ಸಖ್ಯ: ಖರ್ಗೆ
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ಪಕ್ಷಾಂತರಗೊಂಡಿರುವುದರಿಂದ ಎರಡೂ ಪಕ್ಷಗಳ ನಾಯಕರು ಈಗ ಸಮಾನ ದುಃಖಿಗಳು.
ಲೋಕಸಭಾ ಚುನಾವಣೆ ಕಣದಿಂದ ಅಂಬರೀಷ್ ಹಿಂದಕ್ಕೆ
ನೈಸ್ ಕಾಮಗಾರಿಗೆ ಸುಪ್ರೀಂ ಕೋರ್ಟ್ ಅಸ್ತು
ಮನರಂಜನೆ
ಚಿತ್ರ ಸುದ್ದಿ - ಗಾಳಿಪಟದಲ್ಲಿ ಬೋಲ್ಡ್ ನಟಿಯಾಗಿ ಕಾಣಿಸಿಕೊಂಡ ಭಾವನಾ ರಾವ್ ಈಗ ಗಗನಸಖಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ರಾಜು ನಿರ್ದೇಶಿಸುತ್ತಿರುವ ಮುಂದಿನ ಚಿತ್ರ 'ಗಗನಸಖಿ'ಗೆ ಭಾವನ ನಾಯಕಿ.
ಮುಂದೆ ಓದಿ|ಮತ್ತಷ್ಟು...