|
| ಈಗೇನಿದ್ದರೂ ಗಣೇಶ್ ಜಮಾನಾ |
| ಬೆಂಗಳೂರು, ಶನಿವಾರ, 5 ಜುಲೈ 2008 ( 13:40 IST ) | |
ದುಡ್ಡಿದ್ದೋನು ದೊಡ್ಡಪ್ಪ ಎಂಬುದು ಸಾಮಾನ್ಯ ಗಾದೆ. ಆದರೆ ಈಗ ಗಾಂಧಿನಗರದಲ್ಲಿ ಹೊಸದೊಂದು ಗಾದೆ ಹುಟ್ಟಿಕೊಂಡಿದೆ. 'ಸ್ಟಾರ್ ಅದೋನೇ ನಮ್ಮಣ್ಣ'. ಈ ಮಾತ ಮೊನ್ನೆ ಗಣೇಶ್ ಹುಟ್ಟುಹಬ್ಬದ ದಿವಸ ಅಕ್ಷರಶ: ಅನ್ವಯಿಸುತ್ತದೆ.
ಜು. 2ರಂದು ಗಣೇಶ್ ತಮ್ಮ ಹುಟ್ಟುಹಬ್ಬ. ಅಂದಿನ ಹೆಚ್ಚಿನ ಎಲ್ಲ ಪತ್ರಿಕೆಗಳು ಕೂಡಾ ಗಣೇಶ್ ಹುಟ್ಟುಹಬ್ಬಕ್ಕೆ ಶುಭಕೋರುವ ನಿರ್ಮಾಪಕರ ಜಾಹೀರಾತುಗಳಿಂದ ತುಂಬಿ ಹೋಗಿದ್ದವು. ಈಗಾಗಲೇ ಗಣೇಶ್ ನಟಿಸಿದ, ನಟಿಸಲು ಒಪ್ಪಿಕೊಂಡ ಹಾಗೂ ಮುಂದಕ್ಕೆ ನಟಿಸಲಿರುವ ಚಿತ್ರಗಳ ನಿರ್ಮಾಪಕರು ಗಣೇಶ್‌ಗೆ ಭರ್ಜರಿಯಾಗಿ ಶುಭ ಕೋರಿದರು.
ಮೂರು ವರ್ಷ ಹಿಂದಕ್ಕೆ ಹೋಗಿ ನೆನಪಿಸಿಕೊಂಡರೆ ಗಣೇಶ್‌ನ ಹುಟ್ಟುಹಬ್ಬಕ್ಕೆ ಗಾಂಧಿನಗರದ ಯಾವೊಬ್ಬ ನರಪಿಳ್ಳೆಯೂ ಶೂಭ ಕೋರಿಲ್ಲ. ಆದರೆ ಈಗ ಗಣೇಶ್ ಸ್ವಾರ್ ಆಗಿದ್ದಾರೆ. ಅವರನ್ನು ಹಾಕಿಕೊಂಡು ಸಿನಿಮಾ ಮಾಡುವುದೇ ಗ್ರೇಟ್ ಎಂಬ ಭಾವನೆ ಇದೆ.
ಈ ಹಿಂದೆ ಈ ನಿರ್ಮಾಪಕರೆಲ್ಲ ಸುದೀಪ್ ದರ್ಶನ್ ಸೇರಿದಂತೆ ಇತರ ಕೆಲವು ನಾಯಕರಿಗೆ ಶುಭಾಶಯ ಕೋರುತ್ತಿದ್ದರು. ಆದರೆ ಅವರ ಮಾರ್ಕೇಟ್ ಈಗ ಕುಸಿದಿದೆ. ಈಗೇನಿದ್ದರೂ ಗಣೇಶ್ ಜಮಾನಾ. ಹೇಗಿದೆ ಗಾಂಧಿನಗರದ ಗಾದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮ್ಮ ಸಾಮರ್ಥ್ಯದ ಬಗ್ಗೆ ಇಂದು ನೀವು ಹೆಚ್ಚು ಭರವಸೆಯಿಂದಿರುತ್ತೀರಿ.ಮುಖ್ಯ ಕೆಲಸವೊಂದರ ಪ್ರಯತ್ನದಲ್ಲಿ ನಿಮಗೆ ಹೆತ್ತವರ ನೆರವು ದೊರೆಯಲಿದೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮತ್ತು ನಿಮಗೆ ಮಾನಸಿಕ ನಿರಾಳತೆ ನೀಡುತ್ತವೆ. ಮಿತ್ರರ ಸಹಕಾರವೂ ದೊರೆಯಲಿದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಪೈರಸಿ ಮಾಡುವವರನ್ನು ವಿರುದ್ಧ ಗೂಂಡಾ ಕಾಯ್ದೆ ಅಡಿ ಬಂಧಿಸಬೇಕೆಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ವಾಣಿಜ್ಯ ಮಂಡಳಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ |
| |
|
|
|
|
|
|
|