ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಹೊಡೆದಾಟಕ್ಕಿಳಿದ ನಮ್ಮೆಜಮಾನ್ರು
ಬೆಂಗಳೂರು, ಶುಕ್ರವಾರ, 4 ಜುಲೈ 2008   ( 13:58 IST )
ವಿಷ್ಣುವರ್ಧನ್ ಮತ್ತೊಮ್ಮೆ ಪೂರ್ಣಪ್ರಮಾಣದಲ್ಲಿ ನಟಿಸುತ್ತಿರುವ 'ನಮ್ಮೆಜಮಾನ್ರು' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಪ್ರೇಮಿಗಳನ್ನು ಒಂದು ಮಾಡುವ ವಿಷಯದಲ್ಲಿ ಸದಾ ಮುಂದಿರುವ ವಿಷ್ಣವರ್ಧನ್ ಪ್ರೀತಿಯ ವಿಷಯದಲ್ಲಿ ಸುಳ್ಳು ಹೇಳಿದರೆ ಅವರನ್ನು ವಿಷ್ಣು ಸುಮ್ಮನೆ ಬಿಡುವವರಲ್ಲ.

ವಿಷ್ಣು ಅವರ ಮನೆಯಲ್ಲಿದ್ದ ತನ್ನ ಪ್ರಿಯತಮೆ ನವ್ಯಾ ನಾಯರ್‌ನನ್ನು ನೋಡಲು ಬಂದ ವಿಜಯ್ ರಾಘವೇಂದ್ರ ಆಕೆಯಲ್ಲಿ ಸುಳ್ಳು ಹೇಳುತ್ತಿರುವುದನ್ನು ಕಂಡು ಸಿಟ್ಟಾದ ವಿಷ್ಣು ಹೊಡೆದಾಟಕ್ಕೆ ಬಂದಾಗ ಅವರನ್ನು ಅನಂತ್ ನಾಗ್ ತಡೆಯುವ ದೃಶ್ಯವನ್ನು ಶ್ರೀರಂಗಪಟ್ಟಣದ ರಿವ್ ವ್ಯೂ ಬಳಿಯಲ್ಲಿ ನಿರ್ದೇಶಕ ನಾಗಾಭರಣ ಚಿತ್ರೀಕರಿಸಿಕೊಂಡರು.

ವಿಷ್ಣುಗಾಗಿ ನಾಗಾಭರಣ ವಿಶೇಷವಾದ ಕಥೆ, ಚಿತ್ರಕತೆಯನ್ನು ಬರೆದು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಹಂಸಲೇಖ ಗೀತರಚನೆ, ಸಂಗೀತವಿದ್ದು, ರಮೇಶ್ ಬಾಬು ಛಾಯಾಗ್ರಹಣ, ರಾಮಶೆಟ್ಟಿ ಸಾಹಸವಿದ್ದು, ಚಿತ್ರದಲ್ಲಿ ರಮೇಶ್ ಭಟ್, ಲಕ್ಷ್ಮೀ ಗೋಪಾಲಸ್ವಾಮಿ, ಚಿತ್ರಾಶೆಣೈ ನಟಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಚೀನಾದಲ್ಲಿ ಹಾಡಿದ ಬುದ್ದಿವಂತ!
ಟಾಟಾ ಬಿರ್ಲಾರಿಗೆ ಹೋಮ!
ಕಲ್ಲೇ ಬಲ್ಲೇ ಮಾಡಿದ ಬುದ್ದಿವಂತ!
ಸೀನನ ಮೇಲೆ ತರುಣ್ ನಿರೀಕ್ಷೆ
ಕಾರಂಜಿಯಿಂದ ಚಿಮ್ಮಿದ ಸುರೇಶ್ ಮಾತು
ಪ್ರತಿಭಟನೆಗಿಳಿದ ಗಾಯಕರು
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಲಾರಿ ಮುಷ್ಕರ, ಬಂದ್‌ನಿಂದ ಕಂಗೆಟ್ಟ ಶ್ರೀಸಾಮಾನ್ಯ
ಒಂದು ಕಡೆ ಲಾರೀ ಮುಷ್ಕರ ಇನ್ನೊಂದೆಡೆ ವಿಶ್ವಹಿಂದೂ ಪರಿಷತ್ ಕರೆಕೊಟ್ಟಿರುವ ಬಂದ್‌ನಿಂದಾಗಿ ....
ಸುಪ್ರಿಂಕೋರ್ಟ್ ಮೊರೆಗೆ ಕರವೇ ನಿರ್ಧಾರ
ಜೆಡಿಎಸ್ ಮುಗಿಸಲು ಷಡ್ಯಂತ್ರ: ರೇವಣ್ಣ ಆರೋಪ
ಮನರಂಜನೆ
ಚಿತ್ರ ಸುದ್ದಿ - ನೀವು 'ನೀ ಟಾಟಾ ನಾ ಬಿರ್ಲಾ' ಚಿತ್ರದ ಮೊದಲ ದಿನದ ಪ್ರದರ್ಶನವನ್ನು ಕಪಾಲಿ ಚಿತ್ರಮಂದಿರದಲ್ಲಿ ನೋಡಿದ್ದರೆ, ನಿಮಗೆ ಆ ಚಿತ್ರ ಮಬ್ಬಾಗಿ ಕಂಡಿರಬಹುದು. ಕಾರಣ ಸಿಂಪಲ್. ಸ್ಕ್ರೀನ್ ಮೇಲೆ ಹೊಗೆಯಾಡಿತ್ತು. ದ್ವೇಷದ ಹೊಗೆಯಲ್ಲ. ಬದಲಾಗಿ ಹೋಮದ ಹೊಗೆ.
ಮುಂದೆ ಓದಿ|ಮತ್ತಷ್ಟು...