ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಸೀನನ ಮೇಲೆ ತರುಣ್ ನಿರೀಕ್ಷೆ
ಬೆಂಗಳೂರು, ಗುರುವಾರ, 3 ಜುಲೈ 2008   ( 14:13 IST )
ತರುಣ್ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. ಖುಷಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ತರುಣ್‌ಗೆ ನಂತರ ಚಿತ್ರಗಳ್ಯಾವುವು ಹೇಳುವಂತಹ ಬ್ರೇಕ್ ನೀಡಲಿಲ್ಲ ಇತ್ತೀಚೆಗೆ ಅವರು ನಟಿಸಿದ ಹನಿಹನಿ ಚಿತ್ರ ಗೆಲ್ಲಬಹುದೆಂಬ ನಿರೀಕ್ಷೆಯಲ್ಲಿದ್ದರು. ಆದರೆ ಚಿತ್ರ ಸೋತಿತು. ಗೆಳೆಯ ಚಿತ್ರವೂ ಅಷ್ಟೇ. ಪ್ರೇಕ್ಷಕರು ಇಷ್ಟಪಡಲಿಲ್ಲ. ಈಗ 'ಸೀನ'ದ ನಿರೀಕ್ಷೆಯಲ್ಲಿದ್ದಾರೆ.

ಈ ಹಿಂದಿನ ಎಲ್ಲ ಚಿತ್ರಗಳಲ್ಲಿ ಲವರ್ಬಾಯ್ ಇಮೇಜಿನಲ್ಲಿ ಕಾಣಿಸಿಕೊಂಡ ತರುಣ್‌ನನ್ನು ಪ್ರೇಕ್ಷಕರು ಇಷ್ಟಪಡಲಿಲ್ಲ. ಈಗ ಆಂಗ್ರಿ ಯಂಗ್ ಮ್ಯಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸೀನ ಚಿತ್ರದಲ್ಲಿ ಇವರದ್ದು ವಿಶೇಷ ಪಾತ್ರ. ಈ ಮೂಲಕವಾದರೂ ಒಂದು ಒಳ್ಳೆಯ ಬ್ರೇಕ್ ಸಿಗುಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.

ಸೀನ ಚಿತ್ರದಲ್ಲಿ ಇವರದ್ದು ಒಂದು ಡಿಸೆಂಟ್ ಕ್ಯಾರೆಕ್ಟರ್. ತನ್ನ ಪಾಡಿಗೆ ಕೆಲಸ ಮಾಡುತ್ತಿರುವ ತರುಣ್ ಮೇಲೆ ರೌಡಿ ಪೆಟ್ರೋಲ್ ಪ್ರಸನ್ನ ದಾಳಿ ಮಾಡುತ್ತಾನೆ. ಆದರೆ ಧೈರ್ಯವಂತನಾದ ತರುಣ್ ರೌಡಿ ಪಡೆಯನ್ನು ಚೆಂಡಾಡುತ್ತಾನೆ. ಇಲ್ಲಿ ಇಬ್ಬರು ನಾಯಕಿಯರು. ಒಬ್ಬಾಕೆಯನ್ನು ತರುಣ್ ಪ್ರೀತಿಸುತ್ತಾನೆ. ಆದರೆ ಮತ್ತೊಬ್ಬಳು ತರುಣ್‌ನನ್ನು ಪ್ರೀತಿಸುತ್ತಾಳೆ. ಆದರೆ ಆಕೆಯನ್ನು ತರುಣ್ ಪ್ರೀತಿಸುವುದಿಲ್ಲ. ಹೀಗೆ ವಿಶಿಷ್ಟವಾದ ಪಾತ್ರದಲ್ಲಿ ತರುಣ್ ನಟಿಸುತ್ತಿದ್ದಾನೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಕಾರಂಜಿಯಿಂದ ಚಿಮ್ಮಿದ ಸುರೇಶ್ ಮಾತು
ಪ್ರತಿಭಟನೆಗಿಳಿದ ಗಾಯಕರು
ಗೋಲ್ಡನ್‌ಸ್ಟಾರ್ ಗಣೇಶನ ಹುಟ್ಟುಹಬ್ಬ
ಜನ್ಮದ ನಾಯಕಿ ಬದಲು
ಮೋಹನ್ ಬಿಚ್ಚು ಮಾತು
ಲಿಮ್ಕಾ ಸೇರಿದ ಅಪರೇಶನ್ ಅಂಕುಶ
ಗ್ರಹ ಗತಿ
ದೈನಿಕ - ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. ಬಂಧುಗಳಲ್ಲಿ ,ಸಹೋದರರಲ್ಲಿ ಆತ್ಮಿಯತೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಪ್ರಗತಿ ಹೊಸ ವ್ಯಾಪಾರಗಳಿಗೆ ಶುಕ್ರದೆಸೆ. ಸ್ತ್ರೀಯರಿಗೆ ವಸ್ತ್ರಲಾಭ ಸಾಧ್ಯತೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಮುಂಗಡಪತ್ರದಲ್ಲಿ ಹಾಲಿಗೆ 2ರೂ. ಸಹಾಯಧನ
ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 2ರೂ. ಸಹಾಯಧನ....
ದೆಹಲಿಗೆ ತೆರಳಿದ ಜೆಡಿಎಸ್ ನಿಯೋಗ
ಲಾರಿ ಮುಷ್ಕರಕ್ಕೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ
ಮನರಂಜನೆ
ಚಿತ್ರ ಸುದ್ದಿ - ಅದು ಕಾರಂಜಿಯ ಬಗ್ಗೆ ಮಾತನಾಡಲು ನಿರ್ಮಾಪಕ ಎಂ.ಎನ್. ಸುರೇಶ್ ಕರೆದಿದ್ದ ಪತ್ರಿಕಾಗೋಷ್ಠಿ. ಅಲ್ಲಿ ಅವರು ಒಂದಷ್ಟನ್ನು ಹರವಿಕೊಂಡರು. ತಮ್ಮ ಕನಸಿನ ಕಾರಂಜಿಯನ್ನು ಬಣ್ಣಿಸಿದರು. ಹೊಸ ಪ್ರತಿಭೆಗಳನ್ನು ಕನ್ನಡಕ್ಕೆ ಪರಿಚಯಿಸುವುದು ನನ್ನ ಉದ್ದೇಶ. ಹಣ ಗಳಿಸುವುದು ಮುಂದಿನ
ಮುಂದೆ ಓದಿ|ಮತ್ತಷ್ಟು...