|
| ಮೋಹನ್ ಬಿಚ್ಚು ಮಾತು |
| ಬೆಂಗಳೂರು, ಮಂಗಳವಾರ, 1 ಜುಲೈ 2008 ( 15:23 IST ) | |
ಈಗ ಎಲ್ಲ ಕಡೆ ಪರಭಾಷಾ ಗಾಯಕರನ್ನು ತಂದು ಹಾಡಿಸುವುದರ ಬಗ್ಗೆಯೇ ಕೂಗು ಪ್ರತಿಭಟನೆಗಳು ಕೇಳಿಬರುತ್ತಿವೆ. ಇದರಿಂದಾಗಿ ಕ್ಯಾಸೆಟ್ ಮಾಲೀಕರ ಮತ್ತು ಗಾಯಕರ ನಡುವಿನ ಮಾತಿನ ಸಮರ ಮುಂದುವರಿಯುತ್ತಲೇ ಇದೆ.
ಆನಂದ್ ಆಡಿಯೋ ಮಾಲೀಕ ಮೋಹನ್ ಹಿಂದಿ ಗಾಯಕರನ್ನು ಕನ್ನಡಕ್ಕೆ ಕರೆಸುತ್ತಿದ್ದಾರೆ ಎಂಬ ಆರೋಪದ ಬಗ್ಗೆ 'ಸಂಗಾತಿ' ಚಿತ್ರದ ಕ್ಯಾಸೆಟ್ ಬಿಡುಗಡೆ ಸಮಾರಂಭದಲ್ಲಿ ಮೋಹನ್ ಮಾತನಾಡಿದರು. ಕನ್ನಡ ಚಿತ್ರರಂಗಕ್ಕೆ 50 ವರ್ಷ ಆಗಿದೆ. ಎಸ್.ಜಾನಕಿ, ಪಿ.ಸುಶೀಲಾ. ಎಸ್ಪಿ ಬಾಲಸುಬ್ರಹ್ಮಣ್ಯ ಇವರೆಲ್ಲ ಕನ್ನಡದವರು ಅಂಥ ಯಾರು ಹೇಳಿದ್ದು? ಆದರೂ ಇಂದು ಅವರು ಕನ್ನಡದ ಗಾಯಕರೆಂದು ಜನಪ್ರಿಯರಾಗಿದ್ದಾರೆ.
ನಾವು ಯಾರ್ಯಾರು ಯಾವ ಯಾವ ಹಾಡು ಹಾಡಿದರೆ ಸೂಕ್ತ ಎಂದು ನಿರ್ಧರಿಸುತ್ತೇವೆ. ಅದೇ ರೀತಿ ಅವರನ್ನು ಕರೆಯುತ್ತೇವೆ. ರಾಜೇಶ್ ಕೃಷ್ಣನ್ ಧ್ವನಿಗೆ ಸೂಟ್ ಆಗುವ ಹಾಡಿದ್ದರೆ ಅವರನ್ನೇ ಕರೆಯುತ್ತೇವೆ. ಉದಾಹರಣೆಗೆ 'ಅನಿಸುತ್ತಿದೆ.. ' ಹಾಡನ್ನು ಸೋನು ನಿಗಮ್ ಬಿಟ್ಟು ಬೇರೆಯವರು ಹಾಡಿದರೆ ಅದು ಹಿಟ್ ಆಗುತ್ತಿತ್ತಾ ಎಂದರು ಮೋಹನ್.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕಬಡ್ಡಿ ಈಗ ವಿವಾದದಲ್ಲಿದೆ. ಅದು ಹೊರಗಿನವರ ನಡುವೆ ವಿವಾದವಲ್ಲ. ಸ್ವತ: ಚಿತ್ರದ ನಿರ್ದೇಶಕ ನರೇಂದ್ರ ಬಾಬು ಹಾಗೂ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಕಿಶೋರ್ ನಡುವೆ. ಇತ್ತೀಚೆಗೆ ಕಬ್ಬಡ್ಡಿ ಚಿತ್ರತಂಡ ಕರೆದ ಪತ್ರಿಕಾಗೋಷ್ಠಿಯಲ್ಲಿ ನರೇಂದ್ರಬಾಬು ನೇರವಾಗಿ ಕಿಶೋರ್‌ರನ್ನು ಟೀಕಿಸಿದರು. |
| |
|
|
|
|
|
|
|