ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಲಿಮ್ಕಾ ಸೇರಿದ ಅಪರೇಶನ್ ಅಂಕುಶ
ಬೆಂಗಳೂರು, ಮಂಗಳವಾರ, 1 ಜುಲೈ 2008   ( 15:20 IST )
ಕೆಲವು ಚಿತ್ರಗಳು ಸದ್ದಿಲ್ಲದೇ ಸುದ್ದಿ ಮಾಡುತ್ತವೆ. ಕೆಲವೊಂದು ಚಿತ್ರಗಳು ಚಿತ್ರಮಂದಿರಕ್ಕೆ ಬಂದ ವಾರದಲ್ಲೇ ಅಲ್ಲಿಂದ ಎತ್ತಂಗಡಿಯಾಗುತ್ತವೆ. ಇನ್ನೂ ಕೆಲವು ಚಿತ್ರಗಳು ಶತದಿನ ಆಚರಿಸಿದರೂ ಪ್ರಶಸ್ತಿ ಅನ್ನೋದನ್ನು ಪಡೆಯುವುದಿಲ್ಲ. ಆದರೆ ಅಪರೇಶನ್ ಅಂಕುಶ ಚಿತ್ರ ಚಿತ್ರಮಂದಿರದಲ್ಲಿ ಜಾಸ್ತಿ ದಿನ ನಿಲ್ಲಲಿಲ್ಲ. ಆದರೇನಂತೆ ಈಗ ಮಾತ್ರ ಲಿಮ್ಕಾ ಪುಸ್ತಕದಲ್ಲಿ ಸ್ಥಾನ ಪಡೆದಿದೆ.

ತಿಂಗಳ ಹಿಂದೆ ತೆರೆಕಂಡು ಅಷ್ಟೇ ಬೇಗ ಅಲ್ಲಿಂದ ಎತ್ತಂಗಡಿಯಾಯಿತು. ಇಡೀ ಚಿತ್ರವನ್ನು ಒಂದೇ ಕೋನದಲ್ಲಿ ಚಿತ್ರಿಸಿದ್ದರು. ಅಂದರೆ ನೂರಾ ಎಂಬತ್ತು ಡಿಗ್ರಿ ಕೋನದಲ್ಲಿ ಕ್ಯಾಮರಾ ಇಟ್ಟು ಎಲ್ಲ ಕಲಾವಿದರು ಅದರ ಮುಂದೆ ಬಂದು ನಟಿಸಿದ್ದರು.

ಇದು ವಿಶಿಷ್ಟವಾದ ಪ್ರಥಮ ಪ್ರಯತ್ನ. ಎರಡು ಗಂಟೆ ಹದಿನೈದು ನಿಮಿಷದ ಇದನ್ನು ಎಚ್. ವಾಸುದೇವ್ ರಾವ್ ನಿರ್ಮಿಸಿ, ನಿರ್ದೇಶಿಸಿದ್ದರು. ಆದರೆ ಚಿತ್ರ ನಿರ್ಮಿಸುವಾಗಲೇ ಇದು ಗಿನ್ನೆಸ್ ದಾಖಲೆಗೆ ಸೇರುತ್ತದೆ ಎಂದು ಅವರು ಹೇಳಿದರು. ಚಿತ್ರ ಹೇಗೆಯೇ ಇರಲಿ. ಆದರೆ ಇಂದು ಲಿಮ್ಕಾ ಪುಸ್ತಕ ಸೇರಿದೆ. ನಿಜಕ್ಕೂ ಇದು ಸಂತಸದ ವಿಚಾರ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಕಬಡ್ಡಿ ರಂಪಾಟ!
ಸಿಟಿಜನ್ ನಿರೀಕ್ಷೆಯಲ್ಲಿ ಸಾಯಿಕುಮಾರ್
ನಿಷೇಧಾಜ್ಞೆಗೆ ಡಿಟಿಎಸ್‌ ಟಚ್
ನಿರ್ದೇಶನದತ್ತ ದೊಡ್ಡಣ್ಣನ ಚಿತ್ತ
'ಪರಿಚಯ' ಚಿತ್ರಕರಣ ಆರಂಭ
ವೀರಮದಕರಿಯಾಗಲಿರುವ ಸುದೀಪ್
ಗ್ರಹ ಗತಿ
ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರೈತರಿಗೆ ಉಚಿತ ವಿದ್ಯುತ್ ಅಸಾಧ್ಯ: ಮುಖ್ಯಮಂತ್ರಿ
ರಾಜ್ಯದಲ್ಲಿ ರೈತರಿಗೆ ಉಚಿತ ವಿದ್ಯುತ್ ನೀಡುತ್ತೇವೆ....
ಒತ್ತುವರಿದಾರರ ವಿರುದ್ಧ ಕ್ರಮ: ಕರುಣಾಕರ ರೆಡ್ಡಿ
ಕೈಕಟ್ಟಿ ಕೂರುವುದಿಲ್ಲ: ಈಶ್ವರಪ್ಪ ಪುನರುಚ್ಚಾರ
ಮನರಂಜನೆ
ಚಿತ್ರ ಸುದ್ದಿ - ಕಬಡ್ಡಿ ಈಗ ವಿವಾದದಲ್ಲಿದೆ. ಅದು ಹೊರಗಿನವರ ನಡುವೆ ವಿವಾದವಲ್ಲ. ಸ್ವತ: ಚಿತ್ರದ ನಿರ್ದೇಶಕ ನರೇಂದ್ರ ಬಾಬು ಹಾಗೂ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಕಿಶೋರ್ ನಡುವೆ. ಇತ್ತೀಚೆಗೆ ಕಬ್ಬಡ್ಡಿ ಚಿತ್ರತಂಡ ಕರೆದ ಪತ್ರಿಕಾಗೋಷ್ಠಿಯಲ್ಲಿ ನರೇಂದ್ರಬಾಬು ನೇರವಾಗಿ ಕಿಶೋರ್‌ರನ್ನು ಟೀಕಿಸಿದರು.
ಮುಂದೆ ಓದಿ|ಮತ್ತಷ್ಟು...