|
| ರಾಧಾಗೆ 250! |
| ಬೆಂಗಳೂರು, ಶನಿವಾರ, 10 ಮೇ 2008 ( 13:42 IST ) | |
ಕಿರುತೆರೆ ಕಲಾವಿದರ ಸಂಘದ ಕಚೇರಿ ಆವರಣದಲ್ಲಿ ಕಿರುತೆರೆಯ ಕಲಾವಿದರ ದಂಡೇ ಸೇರಿತ್ತು. ಭವ್ಯವಾದ ವೇದಿಕೆ ರವಿ ಬೆಳಗೆರೆ ಅವರಿಗಾಗಿ ಕಾಯುತ್ತಿತ್ತು. ರವಿಬೆಳಗೆರೆ ಪುತ್ರಿ ಭಾವನಾ ನಿರ್ಮಿಸುತ್ತಿರುವ 'ರಾಧಾ' ಧಾರವಾಹಿ 250 ಕಂತನ್ನು ಪೂರೈಸಿದ ಸಂತೋಷ ಕೂಟವನ್ನು ಏರ್ಪಡಿಸಲಾಗಿತ್ತು.
'ನಾನು ಮತ್ತು ಸ್ನೇಹಿತ ಕಿಟ್ಟಿ ಹೆದರಿಕೊಂಡೆ ಈ ಧಾರಾವಾಹಿ ಮಾಡಲು ಮುಂದಾದೆವು. ಆದರೆ ಇದು ಹೆಮ್ಮರವಾಗಿ ಬೆಳೆಯುತ್ತ ಹೋಯಿತು ಎಂದು' ರಾಧಾ ಹುಟ್ಟಿದ ಬಗ್ಗೆ ಹೇಳಿದರು ಭಾವನಾ.
'ನನ್ನ ಯಾವುದೇ ಪ್ರಮೇಯವಿಲ್ಲದೇ ಧಾರವಾಹಿ 250 ಕಂತು ಪೂರೈಸಿದೆ. ಮುಂದೆ ಇದು 500, 1000 ಕಂತುಗಳನ್ನು ಪೂರೈಸಲಿ. ರಾಧಾಗೆ ಸ್ಪರ್ಧೆ ನೀಡುವಂತಹ ಮತ್ತೊಂದು ಧಾರಾವಾಹಿ ಹಾಗೂ ಸ್ಟುಡಿಯೋ ನಿರ್ಮಿಸುತ್ತಿದ್ದೇವೆ. ಇವೆಲ್ಲದರ ಮಾಲಕಿ ಭಾವನಾ' ಎಂದರು ರವಿ ಬೆಳಗೆರೆ.
ಕಾರ್ಯಕ್ರಮದಲ್ಲಿ ರಾಧಾ ಧಾರಾವಾಹಿಯ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಫಲಕ ವಿತರಿಸಲಾಯಿತು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನಮ್ಮ ರಮ್ಯಾ ಈಗ ಫುಲ್ ಬ್ಯುಸಿ. ಈಗವರ ಪ್ರಯಾಣ ಚೆನ್ನೈ ಟೂ ಬೆಂಗಳೂರು. ಯಾಕೆಂದು ನಿಮಗೆ ಗೊತ್ತಿರಬಹುದು. ರಾಹುಲ್ ದ್ರಾವಿಡ್ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡದ ಸ್ವಾರ್ ರಾಯಭಾರಿ. ಹೀಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ |
| |
|
|
|
|
|
|
|