ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ವಂಶಿಯಲ್ಲಿ ಪುನೀತ್ ಪುಲ್ ಬ್ಯುಸಿ
ಬೆಂಗಳೂರು, ಶುಕ್ರವಾರ, 28 ಮಾರ್ಚ್ 2008   ( 13:53 IST )
ಮಿಲನ ಚಿತ್ರದ ಯಶಸ್ವಿ ಜೋಡಿಗಳಾದ ನಟ ಪುನೀತ್ ರಾಜ್‌ ಕುಮಾರ್ ಮತ್ತು ನಿರ್ದೇಶಕ ಪ್ರಕಾಶ್ ಮತ್ತೊಮ್ಮೆ ಜೊತೆಯಾಗಿದ್ದಾರೆ. ಹೋಂ ಪ್ರೊಡಕ್ಷನಿನಲ್ಲಿ ನಿರ್ಮಾಣವಾಗುತ್ತಿರುವ ವಂಶಿ ಚಿತ್ರದಲ್ಲಿ ಅವರು ಮತ್ತೊಮ್ಮೆ ಫ್ಯಾಮಿಲಿ ಹುಡುಗನಾಗಿ ಅಭಿನಯಿಸಲಿದ್ದಾರೆ.

ಪುನೀತ್ ನಟಿಸಿರುವ ಎಲ್ಲಾ ಚಿತ್ರಗಳೂ ಶತದಿನೋತ್ಸವ ಆಚರಿಸಿರುವುದು ವಿಶೇಷ. ಸಾಹಸ ದೃಶ್ಯಗಳಲ್ಲಿ ಅದ್ಬುತವಾಗಿ ನಟಿಸುವ ಪುನೀತ್ರ ಇಮೇಜು ಮಿಲನ ಚಿತ್ರದಿಂದಾಗಿ ಫ್ಯಾಮಿಲಿ ಇಮೇಜಾಗಿ ಪರಿವರ್ತನೆಗೊಂಡಿದೆ. ಈಗ ಅವರ ಚಿತ್ರಕ್ಕೆ ಮಹಿಳಾ ಪ್ರೇಕ್ಷಕರೇ ಹೆಚ್ಚು. ಹೀಗಾಗಿ ಚಿತ್ರದ ಕಥೆಯ ಕುರಿತು ಅವರು ಇನ್ನಿಲ್ಲದ ಕಾಳಜಿ ವಹಿಸುತ್ತಿದ್ದಾರೆ.

ಚಿತ್ರದ ಕಥೆಯ ಕುರಿತು ಹೆಚ್ಚೇನೂ ವಿವರಗಳು ಹೊರಬರಲಿಲ್ಲ. ವಂಶಿ ಎಂದರೆ ಕೊಳಲು ಎಂದರ್ಥ. ಮೃದುವಾಗಿ ನುಡಿಸಿದರೆ ಸ್ವರ ಇಂಪಾಗಿ ಕೇಳುತ್ತದೆ, ಅದೇ ಕೊಳಲನ್ನು ಜೋರಾಗಿ ನುಡಿಸಿದರೆ ಬೇರೆಯದೇ ರೀತಿಯಲ್ಲಿ ಕೇಳಿಸುತ್ತದೆ ಎಂದಷ್ಟೇ ಹೇಳಿದರು ನಿರ್ದೇಶಕ ಪ್ರಕಾಶ್.

ಡಾ|| ರಾಜ್ಕ ಕುಮಾರ್‌ರವರ ಬಹಳಷ್ಟು ಚಿತ್ರಗಳಲ್ಲಿ ನಾಯಕಿಯಾಗಿದ್ದ ಲಕ್ಷ್ಮಿಯವರು ಈ ಚಿತ್ರದಲ್ಲಿ ಪುನೀತ್ ತಾಯಿಯ ಪಾತ್ರದಲ್ಲಿ ಅಭಿನಯಿಸುತ್ತಿರುವುದು ವಿಶೇಷ. ಚಿತ್ರದಲ್ಲಿ ಕನ್ನಡದ ನಾಯಕಿಗೇ ಅವಕಾಶ ಕೊಡುತ್ತಾರೆ ಎಂಬುದು ಸುದ್ದಿ. ಮನೋಮೂರ್ತಿಯವರದು ಸಂಗೀತ ಸಾರಥ್ಯವಂತೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಖಾದಿ ಡ್ರೆಸ್ಸು ಹಾಕ್ತಾರಾ ಕೆ. ಮಂಜು?
ಸತ್ಯ ಸತ್ಯಾವಾಗಿ ಕ್ಯಾಮರಾದಲ್ಲಿ ಮಿಂಚುತ್ತಿದ್ದಾರೆ!!
ವೈಶಾಲಿ ಕಾಸರವಳ್ಳಿಯ ಮುತ್ತಿನ ತೋರಣ
ಕನ್ನಡದಲ್ಲಿ ಹಾಡ್ತಾರಾ ಲತಾ ಮಂಗೇಶ್ಕರ್?
ರಮೇಶ್‌ರ ತತ್ವಜ್ಞಾನಿ ರೂಪ!...
ಹಳೆಯ ಹಾಡಿಗೆ ಭರ್ಜರಿ ಸಂಭಾವನೆ
ಗ್ರಹ ಗತಿ
ದೈನಿಕ - ನಿಮ್ಮ ಆಶಾವಾದ ಮತ್ತು ಧನಾತ್ಮಕ ವರ್ತನೆ ಮತ್ತು ಹೆಜ್ಜೆಗಳ ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತರನ್ನಾಗಿಸುತ್ತವೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
ap
 
ಅಮಿತಾಬ್ ಅಣಕಿಸುವ ಬ್ಯಾನರ್
ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖಂಡ ರಾಜ್ ಠಾಕ್ರೆ ನೀಡಲು ಹೊಸ ಅಸ್ತ್ರವನ್ನು ....
ಯೋಗಗುರುವಿಗೆ ಜೀವಬೆದರಿಕೆ ಪತ್ರ
ಕೊಳವೆಬಾವಿಯಿಂದ ಪಾರಾದ ವಂದನಾ
ಮನರಂಜನೆ
ಚಿತ್ರ ಸುದ್ದಿ - ಕೊಬ್ರಿ ಮಂಜು ಅಲಿಯಾಸ್ ಕೆ.ಮಂಜು ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ವತಿಯಿಂದ ಚುನಾವಣೆಗೆ ನಿಲ್ಲಲು ಬಯಸಿದ್ದಾರೆ ಎಂಬುದು ಲೇಟೆಸ್ಟ್ ಸುದ್ದಿ. ಚುನಾವಣೆ ಅಂದ್ರೆ ಖಾದಿ ಹಾಕಲೇಬೇಕಲ್ವಾ? ಯಾವುದಕ್ಕೂ ಪಕ್ಷದ ವರಿಷ್ಠರು ತೀರ್ಮಾನಿಸಬೇಕಷ್ಟೇ.
ಮುಂದೆ ಓದಿ|ಮತ್ತಷ್ಟು...