ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಗೂಳಿಯಾಗಿ ನುಗ್ಗಲಿರುವ ಸುದೀಪ್!
ಬೆಂಗಳೂರು, ಬುಧವಾರ, 6 ಫೆಬ್ರವರಿ 2008   ( 15:24 IST )
ನಟ ಸುದೀಪ್‌ ಮೈ ಆಟೋಗ್ರಾಫ್ ಚಿತ್ರದ ನಂತರ ಶಾಂತಿನಿವಾಸ ಚಿತ್ರವನ್ನು ಅತ್ಯಂತ ಪ್ರೀತಿಯಿಂದ ನಿರ್ಮಿಸಿ ನಿರ್ದೇಶಿಸಿದ್ದರು. ತುಂಬಾ ಕ್ಲಾಸಿಕ್ ಅಗಿ ರೂಪುಗೊಂಡಿದ್ದ ಆ ಚಿತ್ರ ಅದೇಕೋ ಪ್ರೇಕ್ಷಕರನ್ನು ಸೆಳೆಯಲಿಲ್ಲ.

ಇದಾದ ನಂತರ ಮಾತಾಡ್ ಮಾತಾಡು ಮಲ್ಲಿಗೆ ಚಿತ್ರದಲ್ಲಿ ನಕ್ಸಲೈಟ್ ಪಾತ್ರದಲ್ಲಿ ನಟಿಸಿದರಾದರೂ, ಚಿತ್ರವೇ ಸೋತಿದ್ದರಿಂದ ಸುದೀಪ್ ಶ್ರಮ ವ್ಯರ್ಥವಾಯಿತು.

ಈಗ ಗೂಳಿ ಚಿತ್ರದ ಮೂಲಕ ಮತ್ತದೇ ಢಿಶುಂ ಢಿಶುಂ ಟ್ರಾಕ್‌ಗೆ ಸುದೀಪ್ ಮರಳಿದ್ದು, ಅವರ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ. ಇಂಥ ಚಿತ್ರಗಳ ನಿರ್ಮಾಣಕ್ಕೆ ರಾಮು ಪ್ರಸಿದ್ಧರು, ಇಂಥ ಚಿತ್ರಗಳ ನಿರ್ದೇಶನದಲ್ಲಿ ಪಿ.ಸತ್ಯಾ ಸಿದ್ಧಹಸ್ತರು.

ಹಾಗಾಗಿ ನಿರಾಸೆಗೆ ಅವಕಾಶವಿಲ್ಲ ಎಂಬುದು ಅಭಿಮಾನಿಗಳ ನಂಬುಗೆ. ಜೊತೆಗೆ ರಾಮುರವರ ನಿರ್ಮಾಣದ ಮಲ್ಲ ಚಿತ್ರವನ್ನು ಬಿಟ್ಟರೆ ಅವರ ಇತ್ತೀಚಿನ ಚಿತ್ರಗಳಾವುವೂ ಅವರಿಗೆ ಲಾಭ ತಂದುಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಗೂಳಿ ಚಿತ್ರವನ್ನು ರಾಮು ಶ್ರದ್ದೆಯಿಂದಲೇ ನಿರ್ಮಿಸಿರುತ್ತಾರೆ ಎಂಬುದು ಉದ್ಯಮದ ವಿಶ್ವಾಸ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮಿಲನವಾಯ್ತು, ಇನ್ನೇನಿದ್ದರೂ ಬಿಂದಾಸ್
ದುನಿಯಾ ವಿಜಿ ಈಗ ಪುಟ್ಟ
ಇಂತಿ ನಿನ್ನ ಪ್ರೀತಿಯ - ಥೇಟರಿಗೆ ಯಾವಾಗ ಬರ್ತೀಯಾ!!
ಸಡಗರದಿ ಸಂಭ್ರಮಿಸಿ ಸತ್ಕರಿಸಿದ ಗಿರಿಕನ್ಯೆ
ಅಂದುಕೊಂಡಂಗಿಂತ ಮಿಗಿಲು ಈ ಜಿಂದಗಿ!!
ನಾಗೇಂದ್ರ ಅರಸ್‌ರ ರಾಕಿ
ಸಮಾಚಾರ
ದೇಶ - ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಕಂದಹಾರ್‌ಗೆ ಅಪಹರಣ ಮಾಡಿದ ಪ್ರಕರಣದಲ್ಲಿ ಭಾಗಿಯಾದ ಮೂವರಿಗೆ ನಗರದ ಕೋರ್ಟೊಂದು ಹತ್ಯೆ ಮತ್ತು ಒಳಸಂಚಿನ ಆರೋಪಕ್ಕೆ ಸಂಬಂದಿಸಿದಂತೆ ಜೀವಾವಧಿ ಶಿಕ್ಷೆ ವಿಧಿಸಿದೆ. ಅಬ್ದುಲ್
ಮುಂದೆ ಓದಿ|ಮತ್ತಷ್ಟು...
ಮನರಂಜನೆ
NRB
 
ಮಿಲನವಾಯ್ತು, ಇನ್ನೇನಿದ್ದರೂ ಬಿಂದಾಸ್
ಪುನೀತ್ ರಾಜ್‌ಕುಮಾರ್ ಚಿತ್ರಗಳ ಕುರಿತು ಒಂದು ವಿಶೇಷತೆಯಿದೆ. ಅದೇನೆಂದರೆ, ಅವರ ಬಾಡಿ ...
ಹಿಟ್ ಚಿತ್ರಕ್ಕಾಗಿ ಹಂಬಲಿಸುತ್ತಿರುವ ಪ್ರೇಮ್
ಸದ್ದಿಲ್ಲದೆ ದುಡ್ಡು ದೋಚುತ್ತಿದೆ ಗಜ ಚಿತ್ರ
ಸಮಾಚಾರ
ಆಟೋಟ - ಕ್ರಿಕೆಟ್ ಜಗತ್ತಿನ ಜೀವಂತ ದಂತಕತೆ, ರನ್ ಮಷಿನ್ ಖ್ಯಾತಿಯ ಸಚಿನ್ ತೆಂಡೂಲ್ಕರ್ ಮಂಗಳವಾರ ಸಿಬಿ ಸರಣಿಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ತಮ್ಮ ಸಾಧನೆಯ
ಮುಂದೆ ಓದಿ|ಮತ್ತಷ್ಟು...
Marketplace