ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಗ್ರಹ ಗತಿ ಸಾಪ್ತಾಹಿಕ
ಸಾಪ್ತಾಹಿಕ (10 ಮೇ 2009 - 16 ಮೇ 2009)
ARIES
ಮೇಷ
ಮಿತ್ರರು ಸಹಕರಿಸಲಿದ್ದಾರೆ ಮತ್ತು ಹಿರಿಯರು ಕೂಡ ಸೂಕ್ತ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ. ಆರೋಗ್ಯವು ಚಿಂತೆಯ ವಿಷಯವಾಗದು. ಕೆಲವು ಮಹತ್ವದ ಕಾರ್ಯಗಳಲ್ಲಿ ಯಶಸ್ಸು ಲಭಿಸುತ್ತದೆ. ಹೊಸ ಯೋಜನೆಯೊಂದನ್ನು ಆರಂಭಿಸುವ ಸಾಧ್ಯತೆ ಕೂಡ ಇದೆ.
TAURUS
ವೃಷಭ
ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮತ್ತು ನಿಮಗೆ ಮಾನಸಿಕ ನಿರಾಳತೆ ನೀಡುತ್ತವೆ. ಮಿತ್ರರ ಸಹಕಾರವೂ ದೊರೆಯಲಿದೆ. ಒಳ್ಳೆಯ ಸಾಹಿತ್ಯ ಓದುವಿಕೆಯಲ್ಲಿ ಸಮಯ ಕಳೆಯುವಿರಿ.
GEMINI
ಮಿಥುನ
ಅನಾರೋಗ್ಯ. ಕೆಟ್ಟಜನರ ಸಹವಾಸ ಬೇಡ. ಹಠ ಗರ್ವದಿಂದ ಬರುವ ಹಣ ನಷ್ಟವಾದೀತು. ವಿದ್ಯಾರ್ಥಿಗಳಿಗೆ ತೃಪ್ತಿಕರ. ಕೋರ್ಟುಕಚೇರಿಗಳಿಂದ ಉತ್ತಮ. ಆರೋಗ್ಯ ಸಾಧಾರಣ ಉತ್ತಮ. ವ್ಯಾಪಾರದಲ್ಲಿ ಲಾಭ.
CANCER
ಕರ್ಕಾಟಕ
ಮಿತ್ರರು ನಿಮ್ಮನ್ನು ಬೆಂಬಲಿಸುವರು. ಶುಭ ವಾರ್ತೆ ಕೇಳುವಿರಿ. ಪ್ರೀತಿಪಾತ್ರರೊಂದಿಗಿನ ಭಿನ್ನಾಭಿಪ್ರಾಯ ಕೊನೆಗೊಳ್ಳುವುದು. ಎಲ್ಲಾ ಕ್ಷೇತ್ರಗಳಲ್ಲಿ ನಿಮಗೆ ಮಿಶ್ರ ಫಲ ಲಭಿಸುತ್ತದೆ. ಹಣಕಾಸಿನ ಕೊರತೆ ಎದುರಿಸಬೇಕಾಗಬಹುದು. ದೀರ್ಘ ಪ್ರಯಾಣವೊಂದರ ಸಾಧ್ಯತೆ ಇದೆ.
LEO
ಸಿಂಹ
ದೈವಾನುಗ್ರಹ. ವಿದ್ಯಾರ್ಥಿಗಳಿಗೆ ತೃಪ್ತಿಕರ. ಬರುವ ಹಣ ಬರುವುದು. ಎಲ್ಲರಲ್ಲಿಯೊ ಸತ್ಯವನ್ನು ಹೇಳಬೇಡಿ. ಹಿರಿಯರ ಅನುಗ್ರಹ . ಮನೆಯಲ್ಲಿ ಶಾಂತಿ. ಪ್ರಯಾಣ ಉತ್ತಮ.8ರ ರಾಹು ದುಃಸ್ವಪ್ನ ಬಂದೀತು. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿರಿ.
VIRGO
ಕನ್ಯಾ
ಈ ವಾರ ಶುಭ ವಾರ್ತೆ ಕೇಳುವಿರಿ. ಆರೋಗ್ಯ ಉತ್ತಮವಾಗಿರುತ್ತದೆ. ಕೌಟುಂಬಿಕ ಪರಿಸರ ಹರ್ಷದಾಯಕವಾಗಿರುತ್ತದೆ ಮತ್ತು ಮಿತ್ರರು ಕೂಡ ನಿಮಗೆ ಸಹಕಾರ ನೀಡಲಿದ್ದಾರೆ. ಜನಪ್ರಿಯತೆ ಹೆಚ್ಚಳ ಸಾಧ್ಯತೆಗಳೂ ಬಲವಾಗಿವೆ. ಕೆಲವು ಶುಭ ಸುದ್ದಿಗಳನ್ನು ಕೇಳುವಿರಿ.
LIBRA
ತುಲಾ
ಕೆಲವು ಅಡೆತಡೆಗಳ ಬಳಿಕ ಯಶಸ್ಸು ನಿಮ್ಮದಾಗಲಿದೆ. ನಿಮ್ಮ ವ್ಯವಹಾರ ಚಟುವಟಿಕೆಗಳು ಕೂಡ ಸರಾಸರಿ ವೇಗದಲ್ಲಿ ಕಾರ್ಯನಿರ್ವಹಿಸಲಿವೆ. ವೈವಾಹಿಕ ವಿಷಯಗಳಿಂದ ಸಂತಸ ಲಭಿಸಲಿದೆ. ಆರೋಗ್ಯ ಯಾವುದೇ ಚಿಂತೆಯ ವಿಷಯವಾಗದು. ಹಣಕಾಸು ವ್ಯವಹಾರಗಳಲ್ಲಿ ನಿಮಗೆ ಯಶಸ್ಸು ಲಭಿಸುತ್ತದೆ. ಅತ್ಯುತ್ಸಾಹದಿಂದಿರುತ್ತೀರಿ ಮತ್ತು ಪೂರ್ಣ ಸಂತೋಷದಿಂದಿರುತ್ತೀರಿ.
SCORPIO
ವೃಶ್ಚಿಕ
ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ. ನಿಮಗೆ ಮಾನಸಿಕ ನಿರಾಳತೆ ನೀಡುತ್ತವೆ. ಮಿತ್ರರ ಸಹಕಾರವೂ ದೊರೆಯಲಿದೆ. ಒಳ್ಳೆಯ ಸಾಹಿತ್ಯ ಓದುವಿಕೆಯಲ್ಲಿ ಸಮಯ ಕಳೆಯುವಿರಿ.
SAGITTARIUS
ಧನು
ಚರ್ಚೆಗಳಲ್ಲಿ ನೀವು ಜಯಿಸುವಿರಿ ಮತ್ತು ವಿರೋಧಿಗಳಿಗೆ ಸೋಲು ಕಾದಿದೆ. ಆರೋಗ್ಯವು ಯಾವುದೇ ಚಿಂತೆಗೆ ಕಾರಣವಾಗದು. ವ್ಯವಹಾರ ಸುಲಲಿತವಾಗಿ ಮುನ್ನಡೆಯುತ್ತದೆ. ಕಾರ್ಯಕ್ಷೇತ್ರದಲ್ಲಿ ಸ್ವಲ್ಪ ಹೆಣಗಾಡಿದ ಬಳಿಕ ಕೊನೆಗೂ ನೀವು ಜಯ ಸಾಧಿಸುತ್ತೀರಿ.
CAPRICORN
ಮಕರ
ವೈವಾಹಿಕ ಜೀವನವು ಇಂದು ಸಿಹಿ ಅನುಭವ ನೀಡುತ್ತದೆ. ನಿಮಗೆ ಇ-ಮೇಲ್ ಅಥವಾ ಪತ್ರವೊಂದು ಬರಬಹುದು. ಸ್ತ್ರೀಯೊಬ್ಬರಿಂದ ಮಹತ್ವದ ಸಹಾಯ ಪ್ರಾಪ್ತವಾಗಲಿದೆ. ಮನರಂಜನೆಯ ಖರ್ಚುವೆಚ್ಚಗಳಲ್ಲಿ ಬದಲಾವಣೆ ಕಾಣಬಹುದು. ವ್ಯವಹಾರಕ್ಕೆ ದೀರ್ಘಕಾಲದಿಂದ ನಿರೀಕ್ಷಿಸುತ್ತಿರುವ ಉತ್ತೇಜನ ದೊರೆಯಲಿದೆ.
AQUARIUS
ಕುಂಭ
ಮಿತ್ರರು ನಿಮ್ಮ ಬೆಂಬಲಕ್ಕೆ ಬರಲಿದ್ದಾರೆ ಮತ್ತು ಮಹತ್ವದ ಕೆಲಸವೊಂದು ಕೂಡ ಪೂರ್ಣಗೊಳ್ಳಲಿದೆ. ಸ್ತ್ರೀ ವರ್ಗದಿಂದ ಮಹತ್ವದ ಸಹಾಯ ಪ್ರಾಪ್ತವಾಗಲಿದೆ. ಮನರಂಜನೆಯ ಖರ್ಚುವೆಚ್ಚಗಳಲ್ಲಿ ಬದಲಾವಣೆ ಕಾಣಬಹುದು. ವ್ಯವಹಾರಕ್ಕೆ ದೀರ್ಘಕಾಲದಿಂದ ನಿರೀಕ್ಷಿಸುತ್ತಿರುವ ಉತ್ತೇಜನ ದೊರೆಯಲಿದೆ. ಹೊಸ ಯೋಜನೆಗಳು ಮತ್ತು ಯೋಚನೆಗಳಲ್ಲಿ ನಿಮಗೆ ಯಶಸ್ಸು ದೊರೆಯಲಿದೆ.
PISCES
ಮೀನ
ನಿಮಗೆ ಇದೊಂದು ಮಾನಸಿಕ ನಿರಾಳತೆಯ ದಿನ ಮತ್ತು ಹಿರಿಯರೊಂದಿಗಿನ ಭೇಟಿಯಿಂದ ಸಂತಸದ ಕ್ಷಣಗಳು ನಿಮಗೆ ಕಾದಿವೆ. ನಿಮ್ಮ ವಿರೋಧಿಗಳಿಂದ ಮೇಲುಗೈಯನ್ನೂ ಸಾಧಿಸುತ್ತೀರಿ. ಮಹತ್ವದ ಕಾರ್ಯಗಳಲ್ಲಿ ನೀವು ಸಹಕಾರ ಪಡೆಯುತ್ತೀರಿ ಮತ್ತು ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುತ್ತೀರಿ.
(ಮೂಲ - ವೆಬ್‌ದುನಿಯಾ)
ಗ್ರಹ ಗತಿ
ದೈನಿಕ - ವೈವಾಹಿಕ ಜೀವನವು ಇಂದು ಸಿಹಿ ಅನುಭವ ನೀಡುತ್ತದೆ. ನಿಮಗೆ ಇ-ಮೇಲ್ ಅಥವಾ ಪತ್ರವೊಂದು ಬರಬಹುದು. ಸ್ತ್ರೀಯೊಬ್ಬರಿಂದ ಮಹತ್ವದ ಸಹಾಯ ಪ್ರಾಪ್ತವಾಗಲಿದೆ. ಮನರಂಜನೆಯ ಖರ್ಚುವೆಚ್ಚಗಳಲ್ಲಿ ಬದಲಾವಣೆ ಕಾಣಬಹುದು. ವ್ಯವಹಾರಕ್ಕೆ ದೀರ್ಘಕಾಲದಿಂದ ನಿರೀಕ್ಷಿಸುತ್ತಿರುವ ಉತ್ತೇಜನ ದೊರೆಯಲಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕಚೇರಿಯಲ್ಲಿ ಆಸೀನರಾಗಿ: ಸಚಿವರಿಗೆ ಸಿಎಂ ಕಟ್ಟಾಜ್ಞೆ
ತಿಂಗಳುಗಟ್ಟಲೆ ವಿಧಾನಸೌಧದ ಕಚೇರಿಗಳ ಮುಖವನ್ನೇ ನೋಡದ ಸಚಿವರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,
ರಾಜ್ಯದಲ್ಲಿ ಸುಗ್ರೀವಾಜ್ಞೆ ಮೂಲಕ ಕೋಕಾ ಜಾರಿ
ವಜಾ ಅಲ್ಲ, ಆಂತರಿಕ ಬದಲಾವಣೆ ಅಷ್ಟೆ: ಮೊಯ್ಲಿ
ಮನರಂಜನೆ
ಚಿತ್ರ ಸುದ್ದಿ - ನಿರ್ದೇಶಕ ಎಸ್ ಎಲ್ ಎನ್ ಸ್ವಾಮಿ ಒಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಆದೇನಪ್ಪ ಅಂದ್ರೆ, ಮೂಕಿ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಆ ಚಿತ್ರದ ಹೆಸರು ನಿರಂತರ. ಪುಷ್ಪಕ ವಿಮಾನ ಚಿತ್ರದ ನಂತರ ಇಂಥಾ ಚಿತ್ರ ತೆಗೆಯಲು ಯಾರು ಮನಸ್ಸು ಮಾಡಿರಲಿಲ್ಲ.
ಮುಂದೆ ಓದಿ|ಮತ್ತಷ್ಟು...