|
| ಕಟ್ಟಡ, ಜಮೀನಿನಲ್ಲಿ ವಾಸ್ತು ಪಾತ್ರ |
| ಶುಕ್ರವಾರ, 25 ಜನವರಿ 2008 ( 22:19 IST ) | |
ನಾವು ತಮ್ಮ ದಿನ ನಿತ್ಯದ ಜೀವನದಲ್ಲಿ ಕೆಲವು ಮೂಲಭೂತ ಪರ ಮತ್ತು ಪ್ರತಿಕೂಲ ದಿಕ್ಕುಗಳನ್ನು ಉಪಯೋಗಿಸುತ್ತೇವೆ. ಈ ದಿಕ್ಕುಗಳು ತನ್ನದೇ ಆದ ವಾಸ್ತು ಲಾಭ, ಧೋಷಗಳನ್ನು ಹೊಂದಿದೆ. ಜಮೀನು ಖರೀಧಿಸುವಾಗ ನೀವು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.
ಜಮೀನಿನ ಆಕಾರ- ಕ್ರಮಬದ್ಧ ಚೌಕಟ್ಟು ಅಥವಾ ತ್ರಿಕೋನ ಆಕಾರದ ಜಮೀನುಗಳು ಅನುಕೂಲಕರವಾಗಿರುವುದು. ಅನಿಯತ ಜಮೀನು ಆಕಾರಗಳನ್ನು ಸಾಮಾನ್ಯವಾಗಿ ತಪ್ಪಿಸಬೇಕು.
ನೀರಿನ ಟಾಂಕಿ- ನೀರಿನ ಟಾಂಕಿ ಉತ್ತರ ಮತ್ತು ಪೂರ್ವದಲ್ಲಿದ್ದರೆ ಉತ್ತಮ.
ಅಡೆತಡೆಗಳು- ಕಟ್ಟಡದ ಎದುರಿನಿಂದ ದೊಡ್ಡ ಮರ, ತೆರೆದ ಬಾವಿ, ಪಿಲ್ಲರುಗಳನ್ನು ತಪ್ಪಿಸಬೇಕು.
ಸೂಕ್ತ ನಿವೇಶನ- ಚಚ್ಚೌಕ ಜಮೀನಿನಲ್ಲಿ ಮನೆಯನ್ನು ಕೇಂದ್ರದಲ್ಲಿ ನಿರ್ಮಿಸಬೇಕು. ತ್ರಿಕೋನ ಜಮೀನಿನಲ್ಲಿ ಮನೆಯನ್ನು ದಕ್ಷಿಣ, ಈಶಾನ್ಯ ಮತ್ತು ಪಶ್ಚಿಮ ದಿಕ್ಕಿನ ಸನಿಹದಲ್ಲಿ ನಿರ್ಮಿಸಬೇಕು. ಉತ್ತರ ಮತ್ತು ಪೂರ್ವದಲ್ಲಿ ಹೆಚ್ಚಿನ ತೆರೆದ ಜಾಗವನ್ನು ಬಿಡಬೇಕು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸಮೀಕ್ಷೆ - ಮುಂಗಾರು ಮಳೆ ಚಿತ್ರ ನೋಡುವಾಗ ಪ್ರೇಕ್ಷಕರಿಗೆ ಯಾವುದೇ ಹೆಚ್ಚಿನ ನೀರೀಕ್ಷೆಯಿರಲಿಲ್ಲ. ಏಕೆಂದರೆ ಆ ಚಿತ್ರದ ನಿರ್ದೇಶಕ ಯೋಗರಾಜಭಟ್ಟರು ನಿರ್ದೇಶಿಸಿದ್ದ ಮಣಿ ಮತ್ತು ರಂಗ ಎಸ್.ಎಸ್.ಎಲ್.ಸಿ. ಚಿತ್ರಗಳೆರಡೂ ತೋಪಾಗಿದ್ದವು... |
| |
|
|
|
|
 | | Newsroom |
| | |
| |
|
|
|
|
|
| ಸಮಾಚಾರ - ನಾಟ್ರಡಾಮ್ ವಿಶ್ವವಿದ್ಯಾಲಯದ ಮನಃಶಾಸ್ತ್ರಜ್ಞ ಗೆರಾಲ್ಡ್ ಹೇಫೆಲ್ ನಡೆಸಿದ ಅಧ್ಯಯನದ ಪ್ರಕಾರ ನಿಸರ್ಗ ಮತ್ತು ಪೋಷಣೆ ಎರಡೂ ಖಿನ್ನತೆಯಲ್ಲಿ ಪಾತ್ರವಹಿಸುತ್ತದೆ ಮತ್ತು ಖಿನ್ನತೆಯ ಅಪಾಯಕ್ಕೆ ನರೋತ್ತೇಜಕ ಡೋಪಮೈನ್ ಪ್ರಮುಖ ಪಾತ್ರ ವಹಿಸುತ್ತದೆ. |
| |
|
|
|
|
|
|
|