ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಗ್ರಹ ಗತಿ ತಾರಾ ಭವಿಷ್ಯ
ರಾಬಿನ್ ಉತ್ತಪ್ಪ
AP
ಹುಟ್ಟಿದ ದಿನ; ನವೆಂಬರ್ 11,1985

ಅದೃಷ್ಟ ಸಂಖ್ಯೆಗಳು: 2,7,9

ಟ್ವೆಂಟಿ20 ವಿಶ್ವಕಪ್ ಪಂದ್ಯಾವಳಿಯ ಗೆಲುವಿನಲ್ಲಿ ರಾಬಿನ್ ಉತ್ತಪ್ಪ ವಹಿಸಿದ್ದ ಪ್ರಮುಖ ಪಾತ್ರ ಸ್ಮರಣೀಯ. ಕ್ರೀಡಾಂಗಣದಲ್ಲಿ ಕೆಲ ಸಮಯದವರೆಗೆ ತಾಳ್ಮೆಯಿಂದ ಆಡುವ ಉತ್ತಪ್ಪ ಅವಶ್ಯ ಸಂದರ್ಭದಲ್ಲಿ ಸಿಂಹದ ಮರಿಯಂತೆ ಹೋರಾಡಬಲ್ಲರು.

ಮಾನಸಿಕ ಸ್ಥೈರ್ಯ, ಕ್ರಿಯಾಶೀಲತೆ, ದೇಹದಾರ್ಢ್ಯ, ಛಲ ಮತ್ತು ಅರ್ಪಣಾ ಮನೋಭಾವದೊಂದಿಗೆ ಇವರು ಈರ್ಷೆ ದ್ವೇಷಗಳಿಂದ ಎದುರಾಳಿಗಳನ್ನು ತೆಗಳುವುದಿಲ್ಲ

ಹೋರಾಟ ಮತ್ತು ಸಹಆಟಗಾರರನ್ನು ಎರಡು ಕಣ್ಣುಗಳೆಂದು ಪರಿಗಣಿಸುವ ಉತ್ತಪ್ಪ ಅವರಿಗೆ ಕಟ್ಟು ಭಾದ್ಯತೆಗಳೆಂದರೆ ಆಗದು. ವ್ಯರ್ಥ ಕಾರ್ಯಗಳಲ್ಲಿ ತೊಡಗುವುದು ಅವರಿಗೆ ಇಷ್ಟವಾಗುವುದಿಲ್ಲ.

ಈ ಗುಣ ಲಕ್ಷಣಗಳು ಉತ್ತಪ್ಪರಿಗೆ ಮಾತ್ರವಲ್ಲ. ನವೆಂಬರ್ 11 ರಂದು ಹುಟ್ಟಿದ ಪ್ರತಿಯೊಬ್ಬರಿಗೆ ಇರುತ್ತವೆ. ಯಾವುದೇ ಕ್ಷಣದಲ್ಲೂ ಆಲಸ್ಯದಿಂದ ಕಾಲ ಕಳೆಯಲಾರರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಲಗ್ನೇಶ ಬುಧ ಇದ್ದರೂ ವಿಶ್ವಕಪ್ ತಂದ ಧೋನಿ
ರಾಹುಲ್ ಗಾಂಧಿ ಭವಿಷ್ಯ ಹೇಗಿದೆ?
ಜೂಹಿ ಬಬ್ಬರ್ ಉಜ್ವಲ ಭವಿಷ್ಯ
ಸಚಿನ್ ತೆಂಡೂಲ್ಕರ್
ದ್ರಾವಿಡ್‌ಗೆ ಇದು ಉತ್ತಮ ವರ್ಷ
ಶಿಬು ಸೊರೆನ್‌ಗೆ ಈಗ ಕಷ್ಟದ ಕಾಲ
ಆರೋಗ್ಯ
ಚಿಕಿತ್ಸೆ - ನಿಮ್ಮ ಕೂದಲನ್ನು ವಾರಕ್ಕೆರಡು ಬಾರಿ ಮಾತ್ರ ತೊಳೆಯಿರಿ. ತೊಳೆಯಲು ಬಿಸಿನೀರನ್ನು ಬಳಸುವುದು ಬೇಡ. ಕೂದಲು ತೊಳೆಯಲು ಶ್ಯಾಂಪು ಬಳಸುತ್ತಿದ್ದರೆ, ಸೌಮ್ಯವಾದ ಶ್ಯಾಂಪೂಗಳನ್ನು ಬಳಸುವುದು ಉತ್ತಮ.
ಮುಂದೆ ಓದಿ|ಮತ್ತಷ್ಟು...
ಮನರಂಜನೆ
NRB
 
ಈ 'ಚಂಡ' ಪ್ರಚಂಡ; ಆಕ್ಷನ್ ಪ್ರಿಯರಿಗೆ ಹುಗ್ಗಿಯೂಟ
ನಟ "ದುನಿಯಾ" ವಿಜಯ್ ಮತ್ತು ನಿರ್ದೇಶಕ, ನಿರ್ಮಾಪಕ ಎಸ್ ನಾರಾಯಣ ನಡುವೆ ಇನ್ನೂ ವಿವಾದ ...
ಮನಕುಣಿಸದ 'ಆ ಜಾ ನಾಚ್ ಲೇ'
ರೈಟ್...ಆದ್ರೆ
ಗ್ರಹ ಗತಿ
ವಾಸ್ತು - ಮನೆಯಲ್ಲಿ ಭೋಜನ ಕೋಣೆ ಬಹು ಪ್ರಮುಖವಾದುದು, ಹಾಗಾಗಿ ಇದರ ಬಗ್ಗೆಯೂ ಗಮನ ಹರಿಸಬೇಕಾದುದು ಅತಿ ಮುಖ್ಯ. ಯಾಕೆಂದರೆ ನಾವು ಆಹಾರ ಸೇವಿಸುವ ಸ್ಥಳ ಅಥವಾ ಪರಿಸರ ಉತ್ತಮ ಮತ್ತು ಆರಾಮದಾಯಕವಾಗಿದ್ದರೆ ಮಾತ್ರ ಆಹಾರವು ಸರಿಯಾಗಿ ಪಚನಗೊಳ್ಳುವುದು. ಸೂಕ್ತ ಸ್ಥಳದಲ್ಲಿ ಆಹಾರ ಸೇವಿಸುವುದರಿಂದ ದೇಹಕ್ಕೆ ಆರೋಗ್ಯವೂ, ಮನಸ್ಸಿಗೆ ಹಿತವೂ ಲಭಿಸುತ್ತದೆ.
ಮುಂದೆ ಓದಿ|ಮತ್ತಷ್ಟು...
Marketplace