ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಗ್ರಹ ಗತಿ ತಾರಾ ಭವಿಷ್ಯ
ರಾಹುಲ್ ಗಾಂಧಿ ಭವಿಷ್ಯ ಹೇಗಿದೆ?
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಟ್ಟಕ್ಕೇರಿರುವ ರಾಹುಲ್ ಗಾಂಧಿಯವರ ಜನನ 19 ಜೂನ್ 1970ರಲ್ಲಿ ವೃಶ್ಚಿಕ ರಾಶಿಯಲ್ಲಿ ಆಗಿತ್ತು. ಯುವ ಶಕ್ತಿ ರೂಪದಲ್ಲಿ ಉದಯೋನ್ಮುಖ ರಾಜಕಾರಣಿಯಾಗಿರುವ ರಾಹುಲ್ ಗಾಂಧಿಯವರ ಗ್ರಹ ಗತಿ ಏನು ಹೇಳುತ್ತದೆ ಎಂದು ನೋಡೋಣ.

ಮುಂಬರುವ ದಿನಗಳಲ್ಲಿ ದಿಲ್ಲಿ, ಗುಜರಾತ್, ರಾಜಸ್ತಾನ್, ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಇದ್ದು, ರಾಹುಲ್ ತಮ್ಮ ಯೋಗ್ಯತೆ ಅಥವಾ ಯುವ ಶಕ್ತಿಯನ್ನು ಪ್ರೇರೇಪಣೆಗೊಳಿಸಿ ಕಾಂಗ್ರೆಸ್‌ಗೆ ಎಷ್ಟು ಲಾಭ ಗಳಿಸಿಕೊಡುತ್ತಾರೆ ಎಂದು ನೋಡೋಣ. ರಾಶಿಯಲ್ಲಿ ನೋಡುವುದಾದರೆ ಭಾಗ್ಯೇಶ ಚಂದ್ರಮ ನೀಚನಾಗಿದ್ದು, ಅದೇ ರಾಶಿ ಸ್ವಾಮಿ ಮಂಗಳ ಎಲ್ಲಿ ಇರಬೇಕಾಗಿತ್ತೋ ಅಲ್ಲಿ ನೀಚ ಶನಿಯಿಂದ ತೃತೀಯ ದೃಷ್ಟಿ ಕೆಟ್ಟದಾಗಿದೆ. ಅಂದರೆ ಅತ್ಯಧಿಕ ಶ್ರಮದ ನಂತರವೂ ಒಳ್ಳೆಯ ಫಲ ಸಿಗುವುದಿಲ್ಲ. ಉದಾಹರಣೆ ಉತ್ತರ ಪ್ರದೇಶ ಚುನಾವಣೆ.

ರಾಹುಲ್‌ಗೆ ವರ್ತಮಾನದಲ್ಲಿ ಗೋಚರವಾಗುವಂತೆ ಕುಂಭ ರಾಶಿ ನಡೆಯುತ್ತಿದೆ. ಇದೇ ಕಾರಣದಿಂದ ತಾಯಿಯ ಮೂಲಕ ಪುತ್ರನಿಗೆ ಮಹಾಕಾರ್ಯದರ್ಶಿಯ ಅಧಿಕಾರವನ್ನು ನೀಡಲಾಯಿತು. ರಾಹುಲ್‌ನ ಕುಂಡಲಿಯಲ್ಲಿ ಯಾವುದೇ ಗ್ರಹವೂ ರಾಜಯೋಗ ಕಾರಕವಾಗಿಲ್ಲ. ಆದರೂ ವೃಶ್ಚಿಕ ರಾಶಿ ಇರುವುದರಿಂದ ಅವರಲ್ಲಿ ಸಾಹಸ ಪ್ರವೃತ್ತಿ ಉತ್ತಮವಾಗಿದೆಯಾದರೂ ಕೆಲವು ನಷ್ಟಗಳೂ ಸಂಭವಿಸಬಹುದು.

ಗುರುವಿನ ವೃಶ್ಚಿಕ ರಾಶಿಯಿಂದ ಗೋಚರೀಯ ಭ್ರಮಣೆ ಸ್ವಲ್ಪ ಶಾಂತಿಯನ್ನೂ ನೀಡುವುದು. ವರ್ತಮಾನದಲ್ಲಿ ಗೋಚರವಾಗುವ ಶನಿ, ಸಿಂಹದಿಂದ ಭ್ರಮಣೆ ಮಾಡುತ್ತಿದೆ ಅಥವಾ ಜನ್ಮ ರಾಶಿಯಿಂದ ಸಿಂಹ ದಶಮ ಭಾವದಲ್ಲಿದೆ. ಅದರ 7ನೇ ದೃಷ್ಠಿ ಕುಂಭದ ಮೇಲೆ ಬೀಳುತ್ತಿದೆ.
ಶನಿ ಪ್ರಜಾಸತ್ತಾ ಕಾರಕನಾಗಿದ್ದರೆ, ರಾಹು ರಾಜನೀತಿಯ ಕಾರಕನಾಗಿದ್ದಾನೆ.

ಈ ಎರಡೂ ಗ್ರಹಗಳು ಶುಭಕಾರಕವಾಗಿದ್ದು ರಾಶಿ ಕುಂಡಲಿಯಲ್ಲಿ ಉಳಿದ ವರ್ಷಕ್ಕೆ ಶುಭವಾಗಿ ಒಳ್ಳೆಯ ಪರಿಣಾಮ ನೀಡುವುದು. ಆದರೆ ಅವರ ಜಾತಕದಲ್ಲಿ ಶನಿ ನೀಚನಾಗಿದ್ದು ಷಷ್ಠ ಭಾವದಲ್ಲಿ ರಾಶಿ ಕುಂಡಲಿಯಲ್ಲಿ ಕುಳಿತಿದ್ದಾನೆ. ಅದು ವಿಪಕ್ಷಗಳ ಜತೆಗೆ ಬಲವಾದ ಸಂಘರ್ಷದ ಹೊರತಾಗಿಯೂ ಉತ್ತಮ ಪರಿಣಾಮ ನೀಡುವುದಿಲ್ಲ.

ಈ ಪರಿಸ್ಥಿತಿಯಲ್ಲಿ ರಾಹುಲ್‌ ಈಗಿನಿಂದಲೇ ಯುವ ಶಕ್ತಿಯನ್ನು ಜಾಗೃತ ಮಾಡಬೇಕು ಅಥವಾ ವಿಪಕ್ಷಗಳಿಗೆ ಅವರ ತಂತ್ರದಿಂದಲೇ ಪ್ರತ್ಯುತ್ತರ ನೀಡಬೇಕು. ಆಗ ಮಾತ್ರ ಅವರಿಗೆ ಯಶಸ್ಸು ಸಿಗಬಹುದು. ಇಲ್ಲವಾದರೆ ವಿಪರೀತ ಪರಿಣಾಮ ಉಂಟಾಗಬಹುದು ಎಂದು ಗ್ರಹಗತಿಗಳು ಹೇಳುತ್ತವೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಜೂಹಿ ಬಬ್ಬರ್ ಉಜ್ವಲ ಭವಿಷ್ಯ
ಸಚಿನ್ ತೆಂಡೂಲ್ಕರ್
ದ್ರಾವಿಡ್‌ಗೆ ಇದು ಉತ್ತಮ ವರ್ಷ
ಶಿಬು ಸೊರೆನ್‌ಗೆ ಈಗ ಕಷ್ಟದ ಕಾಲ
ಐಶ್ವರ್ಯಾ ರೈ
ನೈಜ ಆಟ ಪ್ರದರ್ಶಿಸಲಿರುವ ಯುವರಾಜ್
ಸಾಹಿತ್ಯ
ಕಥೆ - ಭೈರಪ್ಪನವರ ದಾಟು ಕಾದಂಬರಿಯಲ್ಲಿ ಬರುವ ಕಥಾನಾಯಕಿ ಸತ್ಯಳ ಪಾತ್ರ ವಿಭಿನ್ನ ಅದೇ ಅವಳ ತಿರಸ್ಕೃತ ಪ್ರೇಮವೇ ಕಥಾ ವಸ್ತು ಎಂದು ಮನಸ್ಸು ಪದೇ ಪದೇ ಹೇಳುವ ಪ್ರಯತ್ನ ಮಾಡುತ್ತಿದ್ದರೂ ಅಲ್ಲ ಅದಲ್ಲ ನಿಜ ಬದುಕಿನಲ್ಲಿ ಇದು ಸಾಧ್ಯವಾ...
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಕುಟುಂಬ ಯೋಜನೆ ಮಹಿಳೆಯ ಜವಾಬ್ದಾರಿಯೇ?
ಕುಟುಂಬ ಯೋಜನೆಯೇನಿದ್ದರು ಮಹಿಳೆಯರ ಜವಾಬ್ದಾರಿಯೇ? ಹಾಗಂತ ಭಾರತದ ಪುರುಷ ಪುಂಗವರು ತಿಳಿದುಕೊಂಡಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.
ಮೊಗ್ಲಿ ಉತ್ಸವ: ಶಾಲೆ ಮಕ್ಕಳು ಅಸ್ವಸ್ಥ
ಪ್ರಥಮ ಚಿಕಿತ್ಸೆ ಪೆಟ್ಟಿಗೆ: ನಿರ್ಲಕ್ಷ್ಯ ಸಲ್ಲ
ಮನರಂಜನೆ
ಚಿತ್ರ ಸಮೀಕ್ಷೆ - ಆರ್.ಎಸ್.ಗೌಡ ನಿರ್ಮಾಣದ, ಎಸ್.ಮಹೇಂದರ್ ನಿರ್ದೇಶನದ, ಶಿವರಾಜ್ ಕುಮಾರ್ ನಿರ್ದೇಶನದ "ಗಂಡನ ಮನೆ" ರಾಜ್ಯಾದ್ಯಂತ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಮುಂದೆ ಓದಿ|ಮತ್ತಷ್ಟು...
Marketplace