|
| ಜೂಹಿ ಬಬ್ಬರ್ ಉಜ್ವಲ ಭವಿಷ್ಯ | |
ಚಿತ್ರರಂಗಕ್ಕೆ ರಾಜ್ ಬಬ್ಬರ್ ಮಗಳಾದ ಜೂಹಿ ಬಬ್ಬರ್ ಆಗಮನ ಬಹಳ ಅದ್ದೂರಿಯಿಂದೇನೊ ಆಯಿತು. ಆದರೆ, ಅದರ ನಂತರ, ಅವರು ತೆರೆಯ ಮರೆಯಲ್ಲಿಯೇ ಉಳಿದುಬಿಟ್ಟರು. ಜೂಹಿಯ ಮೀನ ಲಗ್ನ ಮತ್ತು ಮೇಷ ನವಾಂಶದಲ್ಲಿ ಮುಂಬಯಿಯಲ್ಲಿ 20 ಜುಲೈ 1976 ರಲ್ಲಿ ಜನ್ಮತಾಳಿದರು. ಮೀನ ಲಗ್ನವು ತತ್ವ ಪ್ರಧಾನವಾಗಿದ್ದು, ಅದರ ಒಡೆಯ ಗುರು ಆಗಿದೆ. ಮೀನ ಲಗ್ನದವರು ಶಾರೀರಿಕವಾಗಿ ಆಕರ್ಷಕವಾಗಿರುತ್ತಾರೆ. ಜೂಹಿ ಕೂಡ ಆಕರ್ಷಕ, ಸುಂದರ ವ್ಯಕ್ತಿತ್ವದವರಾಗಿದ್ದು, ಸಮ್ಮೋಹಕ ಕಣ್ಣುಗಳನ್ನು ಹೊಂದಿದ್ದಾರೆ.
ಮೇಷ ರಾಶಿ, ಭರಣಿ ನಕ್ಷತ್ರದ ಒಡೆಯ ಶುಕ್ರ ಆಗಿರುವುದರಿಂದ ಈ ರಾಶಿಯಲ್ಲಿ ಹುಟ್ಟುವುದರಿಂದಲೂ ಸಹ ಸುಂದರವಾಗಿರುವ ಯೋಗವಿರುತ್ತದೆ.
ಲಗ್ನೇಶ ಮತ್ತು ದಶ್ಮೇಶ್ ಗುರು ತೃತೀಯ ಭಾವ ಶುಕ್ರದ ರಾಶಿ ವೃಷಭದಲ್ಲಿದೆ. ವಾಣಿ ಭಾವ ಎರಡನೆಯ ಭಾವದಲ್ಲಿ ಚಂದ್ರಮನೊಂದಿಗೆ ಕೇತು ವಿರಾಜಮಾನನಾಗಿರುವುದರಿಂದ ಈ ನಕ್ಷತ್ರದವರ ವಾಣಿ ಅತ್ಯಂತ ಮಧುರವಾಗಿರುತ್ತದೆ. ಲಗ್ನದಲ್ಲಿ ಭಾಗ್ಯೇಶು ಮಂಗಳ ದೃಷ್ಟಿಯು ನಿಶ್ಚಿತವಾಗಿ ಭಾಗ್ಯಶಾಲಿಯನ್ನಾಗಿಸುವುದು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|