|
| ಸಚಿನ್ ತೆಂಡೂಲ್ಕರ್ | |
ಕ್ರಿಕೆಟ್ ಪ್ರಿಯರ ಡಾರ್ಲಿಂಗ್ ಆಗಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಜನ್ಮದಿನ 1973ರ ಎಪ್ರಿಲ್ 24. ಅವರು ಮುಂಬೈಯಲ್ಲಿ ಸಾಯಂಕಾಲ 4.25ಕ್ಕೆ ಜನಿಸಿದ್ದಾರೆ.
ಸಚಿನ್ ಅವರ ಕುಂಡಲಿಯನ್ನು ಗಮನಿಸಿದರೆ, ಕನ್ಯಾದಲ್ಲಿ ಆರೋಹಣ. ಚಂದ್ರ ಮತ್ತು ರಾಹು ಧನುರಾಶಿಯಲ್ಲಿದ್ದಾರೆ.
ಎರಡೂವರೆ ವರ್ಷಗಳ ಅಷ್ಠಮ ಶನಿಯ ಬಳಿಕ ಶನಿಯು ಜನ್ಮಜಾತ ಚಂದ್ರನಿಂದ 9ನೆ ಮನೆಗೆ ಚಲಿಸಿದ್ದಾನೆ. ವೃಶ್ಚಿಕ ರಾಶಿಯಿಂದ ಗುರುವಿನ ಸ್ಥಳಾಂತರ ಇಚ್ಛಾ ಫಲಿತಾಂಶಗಳನ್ನು ನೀಡುವಲ್ಲಿ ಸಹಕಾರಿಯಾಗಿಲ್ಲ.
2007ರ ಮೇ ತಿಂಗಳಿಂದ ಅವರಿಗೆ ರಾಹು ಕೇತು ಕಾಲ. ರಾಹು ನಾಲ್ಕನೆ ಮನೆಯಲ್ಲಿದ್ದಾನೆ. ಕೇತು ಹತ್ತನೆ ಮನೆಯಲ್ಲಿದ್ದಾನೆ. 2008ರ ಮೇ ತಿಂಗಳ ತನಕ ರಾಹು ಕೇತು ಕಾಲವಾಗಿರುವ ಕಾರಣ ಈ ಸಮಯ ಅವರಿಗೆ ಅನುಕೂಲಕರವಾಗಿರುತ್ತದೆ.
ರಾಹುಕೇತು ಕಾಲದಲ್ಲಿ ಅವರು ಹೆಚ್ಚಿನ ಆದಾಯ, ಪ್ರಶಸ್ತಿ, ಪುರಸ್ಕಾರ, ಯಶಸ್ಸು, ಹೆಸರು ಗಳಿಸಲಿದ್ದಾರೆ. ಅವರ ಆರೋಗ್ಯವೂ ಉತ್ತಮವಾಗಿರುತ್ತದೆ.
ಯಶಸ್ಸಿನ ಶಿಖರ ತಲುಪಿರುವ ತೆಂಡೂಲ್ಕರ್ ಇನ್ನಷ್ಟು ಯಶಸ್ಸಿನ ರುಚಿ ನೋಡಲಿದ್ದು, ವಿಶ್ವದಾಖಲೆಗಳನ್ನು ಸಾಧಿಸಲಿದ್ದಾರೆ. ಅವರು ತನ್ನ ಅಭಿಮಾನಿಗಳು ಮತ್ತು ಕ್ರಿಕೆಟ್ ಪ್ರಿಯರಿಗೆ ಹೆಚ್ಚಿನ ಸಂತುಷ್ಠಿ ನೀಡುತ್ತಾರೆ ಎಂದು ಗ್ರಹಗತಿಗಳ ಸ್ಥಾನಮಾನ ಹೇಳುತ್ತದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|