ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಗ್ರಹ ಗತಿ ತಾರಾ ಭವಿಷ್ಯ
ಶಿಬು ಸೊರೆನ್‌ಗೆ ಈಗ ಕಷ್ಟದ ಕಾಲ
- ಎಚ್. ಎನ್. ಬಿ
ಜಾರ್ಖಂಡ್ ಮುಕ್ತಿ ಮೊರ್ಚಾದ ಅಧ್ಯಕ್ಷ ಶಿಬು ಸೊರೆನ್ ಅವರು ಇದುವರೆಗೆ ತಮ್ಮ ರಾಜಕೀಯ ಜೀವನದಲ್ಲಿ ಹಲವಾರು ಒಳಿತು ಕೆಡಕುಗಳನ್ನು ಕಂಡಿದ್ದಾರೆ. ಇನ್ನು ಮುಂದೆಯು ಕೂಡ ಅವರಿಗೆ ಇಂತಹ ಸಂಕಷ್ಟ ಕಾಲಗಳು ಮುಂದುವರೆಯಲಿವೆ ಎಂದು ಅವರ ರಾಶಿಯಿಂದ ತಿಳಿದುಬಂದಿದೆ.

ಶಿಬು ಸೊರೆನ್ ಅವರು ಜನವರಿ 11, 1944 ರಂದು ಬಿಹಾರ (ಈಗಿನ ಜಾರ್ಖಂಡ್) ರಾಜ್ಯದ ಹಜಾರಿಬಾಗ್‌ನಲ್ಲಿ, ವೃಷಬ ಲಗ್ನ, ಕರ್ಕ ರಾಶಿಯಲ್ಲಿ ಜನಿಸಿದರು. ಈ ರೀತಿ ವೃಷಬ ಲಗ್ನದಲ್ಲಿ ಜನಿಸಿದ ವ್ಯಕ್ತಿಗಳ ಭವಿಷ್ಯ ಉಜ್ವಲವಾಗಿರುತ್ತವೆ ಎಂದು ಜ್ಯೋತಿಷಿಗಳ ಅಭಿಪ್ರಾಯ. ಆದರೆ, ಕರ್ಕ ರಾಶಿಯಾದ ಕಾರಣ ಅವರು ಮುಂದೆ ಬಹಳ ಸಂಕಷ್ಟ ಸ್ಥಿತಿಗಳನ್ನು ಎದುರಿಸುವ ಸಂಭವವಿದೆ ಎಂದು ಹೇಳಲಾಗಿದೆ.

ಇವರ ರಾಶಿಯಲ್ಲಿ ಐದನೇ ಸ್ಥಾನದಲ್ಲಿ ಬುಧ ಹಾಗೂ ಅಷ್ಟಮದಲ್ಲಿ ಧನು ರಾಶಿಯಿದ್ದು ಮುಂದಿನ ಕೆಲವು ದಿನಗಳವರೆಗೆ ಅವರು ಮಾಡುವ ಪ್ರಯತ್ನಗಳು ವಿಫಲಗೊಳ್ಳುವವು. ಅಲ್ಲದೆ ಅವರ ಕುಂಡಲಿಯಲ್ಲಿ ಈಗ ಚಂದ್ರನೊಂದಿಗೆ ರಾಹು ಇರುವುದರಿಂದ ಅವರು ಶನಿಯೊಂದಿಗೆ ಕೂಡಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಶುಭ ಸೂಚಕ ಯೋಗಗಳು ದೊರೆಯುವುದು ಕಷ್ಟಕರವಾಗಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಜೂಹಿ ಬಬ್ಬರ್ ಉಜ್ವಲ ಭವಿಷ್ಯ
ಸಚಿನ್ ತೆಂಡೂಲ್ಕರ್
ದ್ರಾವಿಡ್‌ಗೆ ಇದು ಉತ್ತಮ ವರ್ಷ
ಐಶ್ವರ್ಯಾ ರೈ
ನೈಜ ಆಟ ಪ್ರದರ್ಶಿಸಲಿರುವ ಯುವರಾಜ್
ಸಚಿನ್‌ಗೆ ಸಮಸ್ಯೆ, ವಿಶ್ವಕಪ್‌ ದಾಖಲೆ ಯೋಗ
ಮನರಂಜನೆ
ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು!
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಲಿವರ್ ಕ್ಯಾನ್ಸರ್‌ ತಗ್ಗಿಸುವ ಕಾಫಿ
ಹೆಚ್ಚು ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಕಾಫಿ...
ಗರ್ಭಧಾರಣಾ ತೂಕ ಕಳೆಯಲು ವಾಕಿಂಗ್ ಸಹಕಾರಿ
ವಯಸ್ಸು, ಒತ್ತಡ ಗರ್ಭಪಾತಕ್ಕೆ ಕಾರಣ
ಧರ್ಮ
ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ...
ಮುಂದೆ ಓದಿ|ಮತ್ತಷ್ಟು...
Marketplace