|
| ಐಶ್ವರ್ಯಾ ರೈ | |
ಜನ್ಮ ದಿನಾಂಕ- 1 ನವೆಂಬರ್ 1973, ಜನ್ಮಸ್ಥಳ- ಕರ್ನಾಟಕ.
ಸೂರ್ಯನು ಐಶ್ವರ್ಯಾ ರೈ ಜಾತಕದ 12ನೆಯ ಮನೆಯಲ್ಲಿದ್ದಾನೆ. ಆದರೆ ಇದರ ಪ್ರಭಾವವು ಶುಕ್ರನು ಚಂದ್ರನಿಂದ ಕೇಂದ್ರ ಸ್ಥಾನದಲ್ಲಿರುವ ಮೂಲಕ ತಗ್ಗಿಹೋಗಿದೆ. ಅಲ್ಲದೆ ಮಂಗಳನೂ ಏಳನೇ ಮನೆಯಲ್ಲಿದ್ದಾನೆ.
ಗುರುವಿನ ಪ್ರಭಾವಕ್ಕೆ ಶನಿಯು ಅಡ್ಡಿಯಾಗುತ್ತಿದೆ. ಶನಿಯು 3ನೇ ಮನೆ, ಬುಧ 8, ಶುಕ್ರ ಮತ್ತು ಚಂದ್ರರು 9ನೇ ಮನೆ, ಗುರು 10ನೇ ಮನೆ ಹಾಗೂ ಸೂರ್ಯ, ಮಂಗಳ 12ನೇ ಮನೆಯಲ್ಲಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|