ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಗ್ರಹ ಗತಿ ತಾರಾ ಭವಿಷ್ಯ
ರಾಹುಲ್ ಗಾಂಧಿಗೆ ಮುಂದಿನ ವರ್ಷ ವಿವಾಹ
- ಎ.ಬಿ.
ಸಂಸತ್ಸದಸ್ಯ ರಾಹುಲ್ ಗಾಂಧಿ ಅವರು ಮಿಥುನ ಲಗ್ನ, ವೃಶ್ಚಿಕ ರಾಶಿಯಲ್ಲಿ ಜನ್ಮ ತಾಳಿದ್ದಾರೆ. ಲಗ್ನಾತ್ ಸೂರ್ಯ ಮತ್ತು ಮಂಗಳ ಒಂದೇ ಮನೆಯಲ್ಲಿರುವುದರಿಂದ ಅವರ ವಿವಾಹ ವಿಳಂಬವಾಗಲು ಕಾರಣವಾಗಿದೆ ಎನ್ನುತ್ತಾರೆ ಭೋಪಾಲದ ಚಿಕಿತ್ಸಾ ಮತ್ತು ಕಾಲಸರ್ಪ ಯೋಗ ಅನುಸಂಧಾನ ಸಂಸ್ಥಾನದ ಸಂಚಾಲಕ ಮತ್ತು ಜ್ಯೋತಿಷ್ಯ ವಿದ್ವಾನ್ ಪಂಡಿತ್ ಕಪಿಲ್ ಶರ್ಮಾ.

36ನೇ ವರ್ಷದ ರಾಹುಲ್ ಗಾಂಧಿ ಅವರು ಚಂದ್ರಮ ಮಹಾದಶೆಯಲ್ಲಿ ಚಂದ್ರಮನ ಅಂತರದಶೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಇದರ ಅವಧಿ 2007 ಜುಲೈವರೆಗೆ ಇರುತ್ತದೆ.

ಇದೇ ಅವಧಿಯಲ್ಲಿ ಗುರುವಿನ ಪ್ರತ್ಯಂತರವು 2006ರ ಡಿಸೆಂಬರ್‌ನಿಂದ 2007ರ ಫೆಬ್ರವರಿವರೆಗೆ ಇರುವ ಕಾರಣದಿಂದಾಗಿ ವಿವಾಹದ ಪ್ರಬಲ ಯೋಗ ಕಂಡುಬರುತ್ತದೆ.

ಯೋಗಕಾರಕ ಗ್ರಹಗಳಾದ ಸೂರ್ಯ, ಮಂಗಳ ಮತ್ತು ಶುಕ್ರರು ಪಂಚಮ ಭಾವಸ್ಥ ಗುರುವಿನ ಮೇಲೆಯೇ ಭ್ರಮಣ ಮಾಡುತ್ತಿದ್ದಾರೆ. ಚಂದ್ರನಿಂದ ಗುರು, ಬುಧರ ಗೋಚರವೂ ಭ್ರಮಣವಾಗುತ್ತಿದೆ. ಈಗಿರುವ ಸೂಚನೆಗಳ ಪ್ರಕಾರ, ಅವರ ವಿವಾಹವು 2007ರಲ್ಲಿ ನಜೆಯುವನ ಸಕಲ ಸಾಧ್ಯತೆಗಳೂ ಗೋಚರಿಸುತ್ತಿವೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಜೂಹಿ ಬಬ್ಬರ್ ಉಜ್ವಲ ಭವಿಷ್ಯ
ಸಚಿನ್ ತೆಂಡೂಲ್ಕರ್
ದ್ರಾವಿಡ್‌ಗೆ ಇದು ಉತ್ತಮ ವರ್ಷ
ಶಿಬು ಸೊರೆನ್‌ಗೆ ಈಗ ಕಷ್ಟದ ಕಾಲ
ಐಶ್ವರ್ಯಾ ರೈ
ನೈಜ ಆಟ ಪ್ರದರ್ಶಿಸಲಿರುವ ಯುವರಾಜ್
ಮನರಂಜನೆ
ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು!
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಲಿವರ್ ಕ್ಯಾನ್ಸರ್‌ ತಗ್ಗಿಸುವ ಕಾಫಿ
ಹೆಚ್ಚು ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಕಾಫಿ...
ಗರ್ಭಧಾರಣಾ ತೂಕ ಕಳೆಯಲು ವಾಕಿಂಗ್ ಸಹಕಾರಿ
ವಯಸ್ಸು, ಒತ್ತಡ ಗರ್ಭಪಾತಕ್ಕೆ ಕಾರಣ
ಧರ್ಮ
ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ...
ಮುಂದೆ ಓದಿ|ಮತ್ತಷ್ಟು...
Marketplace